ಉಕ್ರೇನ್- ರಷ್ಯಾ ಯುದ್ಧ, ಜಾಗತಿಕ ಮಟ್ಟದಲ್ಲಿ ಕೋಲಾಹಲ!

ಒಂದೇ ವಾರದಲ್ಲಿ ನಲ್ವತ್ತು ಡಾಲರ್ ಕುಸಿತವಾಯ್ತು ಕಚ್ಚಾತೈಲ. ನೂರು ಡಾಲರ್ ಬಳಿಗೆ ಬಂದಿದ್ದು ಹೇಗೆ? ಒಂದು ಬ್ಯಾರಲ್ ಕಚ್ಚಾ ತೈಲ. ಅದೊಂದು ಸಮಸ್ಯೆ ಸಮಸ್ಯೆ ಬಗೆಹರಿದ್ರೆರಷ್ಯಾದ ಡಿಸ್ಕೌಂಟ್‌ ಪೆಟ್ರೋಲ್ ಭಾರತಕ್ಕೆ ಫಿಕ್ಸ್. ಯುದ್ಧದಿಂದ ಏರಿದ್ದ ಆ ರೇಟ್ ದಿಢೀರ್ ಇಳಿಯಲು ಏನು ಕಾರಣ?

Share this Video
  • FB
  • Linkdin
  • Whatsapp

ಮಾಸ್ಕೋ(ಮಾ.17) ಒಂದೇ ವಾರದಲ್ಲಿ ನಲ್ವತ್ತು ಡಾಲರ್ ಕುಸಿತವಾಯ್ತು ಕಚ್ಚಾತೈಲ. ನೂರು ಡಾಲರ್ ಬಳಿಗೆ ಬಂದಿದ್ದು ಹೇಗೆ? ಒಂದು ಬ್ಯಾರಲ್ ಕಚ್ಚಾ ತೈಲ. ಅದೊಂದು ಸಮಸ್ಯೆ ಸಮಸ್ಯೆ ಬಗೆಹರಿದ್ರೆರಷ್ಯಾದ ಡಿಸ್ಕೌಂಟ್‌ ಪೆಟ್ರೋಲ್ ಭಾರತಕ್ಕೆ ಫಿಕ್ಸ್. ಯುದ್ಧದಿಂದ ಏರಿದ್ದ ಆ ರೇಟ್ ದಿಢೀರ್ ಇಳಿಯಲು ಏನು ಕಾರಣ?

ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳ ಸುರಿಮಳೆಯ ಮೂಲಕ ರಷ್ಯಾವನ್ನು ಪ್ರತ್ಯೇಕಿಸಲು ಅಮೆರಿಕಾ (United States) ಮತ್ತು ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳ ಪ್ರಯತ್ನಗಳ ಮಧ್ಯೆ ರಷ್ಯಾ ತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ಫೆಬ್ರವರಿಯಲ್ಲಿ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ನಡೆಸಲು ತನ್ನ ದೇಶದ ಸೇನೆಗೆ ಆದೇಶ ನೀಡಿದ ಬೆನ್ನಲ್ಲೇ ಇದೀಗ ಇತರೆ ದೇಶಗಳಿಗೆ ಅಗ್ಗದ ಬೆಲೆಯಲ್ಲಿ ರಷ್ಯಾ ತೈಲ ಪೂರೈಕೆ ಮಾಡುತ್ತಿದೆ. ಈ ರಿಯಾಯಿತಿಯಲ್ಲಿ ಕಚ್ಚಾ ತೈಲ ನೀಡುವ ರಷ್ಯಾದ ಪ್ರಸ್ತಾಪವನ್ನು ಭಾರತ ಕೂಡ ಸ್ವೀಕರಿಸಬಹುದು. 

Related Video