Asianet Suvarna News Asianet Suvarna News

ಹಿಂಸೆಗೆ ತಿರುಗಿದ 150 ವರ್ಷಗಳ ಅಸ್ಸಾಂ-ಮಿಜೋರಾಂ ಗಡಿ ವಿವಾದ

Jul 31, 2021, 3:05 PM IST

ನವದೆಹಲಿ (ಜು.31): ಭಾರತ ಪಾಕಿಸ್ತಾನದಂತಾಗಿದೆ. ಅಸ್ಸಾಂ ಹಾಗೂ ಮಿಜೋರಾಂ ಪೊಲೀಸರ ನಡುವೆ ಭೀಕರ ಕಾಳಗ ನಡೆದಿದೆ. 

ಅಸ್ಸಾಂ-ಮಿಝೋರಾಮ್ ಗಡಿ ಜಗಳ: 5 ಜನ ಪೊಲೀಸರು ಸಾವು

ಮತ್ತೆ ಬಂದರೆ ಕಗ್ಗೊಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಮಿಜೋರಾಂನವರು. ಇತ್ತ ಅಸ್ಸಾಂ ಮಿಜೋರಾಂನ್ನು ದಿಗ್ಬಂದಿಸಿದೆ. 164 ಕಿ.ಮೀ ಉದ್ದಕ್ಕೂ ಹೊತ್ತಿಕೊಂಡಿದೆ ಧ್ವೇಷದ ಜ್ವಾಲೆ. 150 ವರ್ಷಗಳ ಗಡಿ ಕಾಳಗ ಇದೀಗ ಹಿಂಸೆಗೆ ತಿರುಗಿದೆ. ಈ ಹಿಂಸೆಯನ್ನು ತಣ್ಣಗೆ ಮಾಡುತ್ತಾರಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ..? ಎಲ್ಲಿಗೆ ಬಂದು ನಿಲ್ಲುತ್ತೆ ಈ ಹಿಂಸಾ ಕದನ.