Asianet News Samvad: ಹವಾಮಾನ ಬದಲಾವಣೆಯ ಬಗ್ಗೆ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಮಾತು

ಹವಾಮಾನ ಬದಲಾವಣೆ, ಸಮುದ್ರದ ಮಟ್ಟ ಹೆಚ್ಚಳ, ಜಾಗತಿಕ ತಾಪಮಾನ ಹೆಚ್ಚಳ, ಮಳೆ ಹೆಚ್ಚಳ - ಹೀಗೆ ಅನೇಕ ವಿಚಾರಗಳ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? ಹಾಗಿದ್ರೆ, ಈ ಬಗ್ಗೆ ಏಷ್ಯಾನೆಟ್‌ ನ್ಯೂಸ್‌ ಸಂವಾದದಲ್ಲಿ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಮಾತನಾಡಿದ್ದಾರೆ. ವಿವರಕ್ಕಾಗಿ ಈ ವಿಡಿಯೋ ನೋಡಿ..

Share this Video
  • FB
  • Linkdin
  • Whatsapp

ಏಷ್ಯಾನೆಟ್‌ ನ್ಯೂಸ್‌ ಸಂವಾದದಲ್ಲಿ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಎಂ. ರಾಜೀವನ್‌ ಮಾತನಾಡಿದ್ದಾರೆ. ಇವರು ಹವಾಮಾನ ಬದಲಾವಣೆ ಹಾಗೂ ದೇಶದ ತಲಾ ಆದಾಯ ಹೆಚ್ಚಳವಾಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ. ಸಮುದ್ರದ ಮಟ್ಟ ಹೆಚ್ಚಳವಾಗುತ್ತಿದೆ ಎಂದೂ ಇವರು ಹೇಳಿದರು. ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರಿಂದ ವಾತಾವರಣವೂ ಬಿಸಿಯಾಗುತ್ತಿದೆ ಎಂದು ಅವರು ಹೇಳಿದರು. ಮಳೆ ಹೆಚ್ಚಾಗುತ್ತಿರುವುದಕ್ಕೂ ವರು ಕಾರಣ ನೀಡಿದ್ದಾರೆ. ಏಷ್ಯಾನೆಟ್‌ ನ್ಯೂಸ್‌ ಸಂವಾದದಲ್ಲಿ ಇನ್ನೂ ಅನೇಕ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಎಂ. ರಾಜೀವನ್‌ ಹೇಳಿದ್ದಾರೆ. 

Related Video