31 ವರ್ಷಗಳ ನಂತರ ಕೋರ್ಟ್‌ ಕಟಕಟೆಗೆ ಕಾಶ್ಮೀರದ ನರರಾಕ್ಷಸ!

ಕಾಶ್ಮೀರಿ ಪಂಡಿತರ ನರಮೇಧದ ನರ ರಾಕ್ಷಸನಿಗೆ ಖೆಡ್ಡಾ. ಕಾಶ್ಮೀರ್ ಫೈಲ್ಸ್ ಸಿನಿಮಾ ಕೊಟ್ಟ ಧೈರ್ಯ ಪರಮಪಾಪಿಗೆ ಶಿಕ್ಷೆ ಕೊಡಿಸಲು ಕಾಶ್ಮೀರ ಕೋರ್ಟ್‌ ಮೆಟ್ಟಿಲೇರಿದ ಪಂಡಿತ ಕುಟುಂಬ. 31 ವರ್ಷಗಳ ಹಿಂದಿನ ಘಟನೆಗೆ ಮರುಜೀವ ಕೊಟ್ಟದ್ದು ಹೇಗೆ ಈ ಸಿನಿಮಾ?

First Published Mar 31, 2022, 5:51 PM IST | Last Updated Mar 31, 2022, 5:51 PM IST

ಶ್ರೀನಗರ(ಮಾ.31): ಕಾಶ್ಮೀರಿ ಪಂಡಿತರ ನರಮೇಧದ ನರ ರಾಕ್ಷಸನಿಗೆ ಖೆಡ್ಡಾ. ಕಾಶ್ಮೀರ್ ಫೈಲ್ಸ್ ಸಿನಿಮಾ ಕೊಟ್ಟ ಧೈರ್ಯ ಪರಮಪಾಪಿಗೆ ಶಿಕ್ಷೆ ಕೊಡಿಸಲು ಕಾಶ್ಮೀರ ಕೋರ್ಟ್‌ ಮೆಟ್ಟಿಲೇರಿದ ಪಂಡಿತ ಕುಟುಂಬ. 31 ವರ್ಷಗಳ ಹಿಂದಿನ ಘಟನೆಗೆ ಮರುಜೀವ ಕೊಟ್ಟದ್ದು ಹೇಗೆ ಈ ಸಿನಿಮಾ?

ಒಂದು ಸಿನಿಮಾ ಏನೆಲ್ಲಾ ಮಾಡಬಹುದು? ಜಜನರಲ್ಲಿ ಎಷ್ಟು ಧೈರ್ಯ ತುಂಬಬಹುದು ಎನ್ನುವುದಕ್ಕೆ ಕಾಶ್ಮೀರ ಫೈಲ್ಸ್ ಒಂದು ಉತ್ತಮ ಉದಾಹರಣೆ. ಇಷ್ಟು ವರ್ಷಗಳ ಕಾಲ ತಮ್ಮ ನೋವನ್ನು ನುಂಗಿದ್ದ ಇಲ್ಲಿನ ಪಂಡಿತ ಕುಟುಂಬವೊಂದು ತಮ್ಮ ನೋವಿಗೆ ಕಾರಣಕರ್ತನಾದವನಿಗೆ ಶಿಕ್ಷೆ ಕೊಡಲು ಕೋರ್ಟ್‌ ಮೆಟ್ಟಿಲೇರಿದೆ. 

Video Top Stories