Asianet Suvarna News Asianet Suvarna News

ಪೌರತ್ವ ಕಾಯಿದೆಗೆ ಯಾಕೆ ವಿರೋಧ? ಮುಸ್ಲಿಂ ಧರ್ಮಗುರು ವ್ಯಾಲಿಡ್ ಪಾಯಿಂಟ್ಸ್

ಭಾರತದಲ್ಲಿ ಇರುವ ಮುಸ್ಲಿಮರಿಗೆ ಪೌರತ್ವ ಮಸೂದೆ ತಿದ್ದುಪಡಿಯಿಂದ ನಷ್ಟವಾಗುತ್ತದೆ ಎಂಬ ವದಂತಿಯೇ ಈ ಎಲ್ಲ ಪ್ರತಿಭಟನೆಗಳಿಗೆ ಕಾರಣ ಎನ್ನುವ ಮಾತು ಒಂದು ಕಡೆ ಇದೆ.

ಈ ಎಲ್ಲ ಪ್ರತಿಭಟನೆಗಳ ನಡುವೆ ಮುಸ್ಲಿಂ ಧರ್ಮಗುರುಗಳಾದ ಶಫಿ ಸಅದಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನ್ ಆರ್‌ ಸಿ ಮತ್ತು ಸಿಎಎ ಎರಡಕ್ಕೂ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

First Published Dec 19, 2019, 7:07 PM IST | Last Updated Dec 19, 2019, 7:13 PM IST

ಬೆಂಗಳೂರು(ಡಿ. 19) ಭಾರತದಲ್ಲಿ ಇರುವ ಮುಸ್ಲಿಮರಿಗೆ ಪೌರತ್ವ ಮಸೂದೆ ತಿದ್ದುಪಡಿಯಿಂದ ನಷ್ಟವಾಗುತ್ತದೆ ಎಂಬ ವದಂತಿಯೇ ಈ ಎಲ್ಲ ಪ್ರತಿಭಟನೆಗಳಿಗೆ ಕಾರಣ ಎನ್ನುವ ಮಾತು ಒಂದು ಕಡೆ ಇದೆ.

ಮಂಗಳೂರಿನಲ್ಲಿ ಕರ್ಫ್ಯೂ

ಈ ಎಲ್ಲ ಪ್ರತಿಭಟನೆಗಳ ನಡುವೆ ಮುಸ್ಲಿಂ ಧರ್ಮಗುರುಗಳಾದ ಶಫಿ ಸಅದಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನ್ ಆರ್‌ ಸಿ ಮತ್ತು ಸಿಎಎ ಎರಡಕ್ಕೂ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.