ಏರ್‌ಲಿಫ್ಟ್: ತವರಿಗೆ ವಾಪಾಸಾಗಿದ್ದಾರೆ 354 ಭಾರತೀಯರು..!

ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ 354 ಜನ ಬಂದಿಳಿದಿದ್ದಾರೆ. ಅಬುದಾಯಿ ಹಾಗೂ ದುಬೈನಿಂದ ಹೊರಟ ವಿಮಾನಗಳು ನಿನ್ನೆ ರಾತ್ರಿ ಭಾರತಕ್ಕೆ ಬಂದಿಳಿದಿವೆ. ನಿನ್ನ ಭಾರತಕ್ಕೆ ಬಂದಿಳಿದವರ ಪೈಕಿ ಬಹುತೇಕರು ಗರ್ಬಿಣಿಯರು ಆಗಿದ್ದಾರೆ.

First Published May 8, 2020, 12:14 PM IST | Last Updated May 8, 2020, 12:46 PM IST

ನವದೆಹಲಿ(ಮೇ.08): ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರು ಕರೆ ತರಲು ಭಾರತ ಸರ್ಕಾರ ಗುರುವಾರದಿಂದ ಏರ್‌ಲಿಫ್ಟ್ ಆರಂಭಿಸಿದೆ. ಐತಿಹಾಸಿಕ ಏರ್‌ಲಿಫ್ಟ್‌ನ ಮೊದಲ ದಿನ ಕೊಲ್ಲಿ ರಾಷ್ಟ್ರಗಳಿಂದ 354 ಜನರನ್ನು ಭಾರತಕ್ಕೆ ಕರೆ ತರಲಾಗಿದೆ.

ಕೊಲ್ಲಿ ರಾಷ್ಟ್ರಗಳಿಂದ ಕೇರಳಕ್ಕೆ 354 ಜನ ಬಂದಿಳಿದಿದ್ದಾರೆ. ಅಬುದಾಯಿ ಹಾಗೂ ದುಬೈನಿಂದ ಹೊರಟ ವಿಮಾನಗಳು ನಿನ್ನೆ ರಾತ್ರಿ ಭಾರತಕ್ಕೆ ಬಂದಿಳಿದಿವೆ. ನಿನ್ನ ಭಾರತಕ್ಕೆ ಬಂದಿಳಿದವರ ಪೈಕಿ ಬಹುತೇಕರು ಗರ್ಬಿಣಿಯರು ಆಗಿದ್ದಾರೆ.

13 ವ್ಯಕ್ತಿಗಳಿಂದ ರಾಜ್ಯದಲ್ಲಿ ಬರೋಬ್ಬರಿ 328 ಮಂದಿಗೆ ಕೊರೋನಾ ವೈರಸ್..!

ವಂದೇ ಭಾರತ್ ಮಿಷನ್‌ಗೆ ನಿನ್ನೆಯಿಂದ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 7ದಿನಗಳ ಕಾಲ ಏರ್‌ಲಿಫ್ಟ್ ಮಾಡಲಾಗುವುದು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.