ಪಂಚಭೂತಗಳು ಪ್ರಪಂಚಕ್ಕೆ ಕೊಡ್ತಿವೆ ಬಿಗ್ ವಾರ್ನಿಂಗ್​: ಭಾರತಕ್ಕೂ ಕಾದಿದ್ಯಾ ಗಂಡಾಂತರ..?

ಭೂಮಿ ನಡುಗಿದೆ.. ಸುನಾಮಿ ಎದ್ದಿದೆ.. ಇದು ವಿಶ್ವ ವಿನಾಶದ ಸಂದೇಶವಾ..? ದಶಕದ ಭೂಕಂಪಕ್ಕೆ ರಷ್ಯಾ ಸಾಕ್ಷಿಯಾಗಿದ್ದು ಅಲ್ಲಿನ ಒಂದೊಂದು ದೃಶ್ಯಗಳು ಭಯಾನಕವಾಗಿವೆ.. ಅದರ ಸಂಪೂರ್ಣ ಡಿಟೇಲ್ ಈ ವೀಡಿಯೋದಲ್ಲಿದೆ. 

Share this Video
  • FB
  • Linkdin
  • Whatsapp

ಭೂಮಿ ನಡುಗಿದೆ.. ಸುನಾಮಿ ಎದ್ದಿದೆ.. ಇದು ವಿಶ್ವ ವಿನಾಶದ ಸಂದೇಶವಾ..? ದಶಕದ ಭೂಕಂಪಕ್ಕೆ ರಷ್ಯಾ ಸಾಕ್ಷಿಯಾಗಿದ್ದು ಅಲ್ಲಿನ ಒಂದೊಂದು ದೃಶ್ಯಗಳು ಭಯಾನಕವಾಗಿವೆ.. ಇದ್ರ ಮಧ್ಯೆ ಸುನಾಮಿ ಸುಳಿಯಲ್ಲಿ ಅನೇಕ ರಾಷ್ಟ್ರಗಳು ಸಿಲುಕಿಕೊಂಡಿದ್ದು, ಭಾರತಕ್ಕೂ ಕಾದಿದ್ಯಾ ಗಂಡಾಂತರ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ವಿಶ್ವ ವಿನಾಶ ಪಾಶ

Related Video