ಆಲೂ ಬೋಂಡಾ, ಪಲ್ಯ ಬಾಯಿಗೇನೋ ರುಚಿ, ತಿನ್ನೋಕೂ ಮುನ್ನ ಇರಲಿ ಎಚ್ಚರ..!

ಸಾಮಾನ್ಯವಾಗಿ ಅಲೂಗಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ. ಸಾಂಬಾರ್, ಪಲ್ಯ, ಬೋಂಡ ಹೀಗೆ ಏನೂ ಮಾಡಿದರೂ ಸಖತ್ ಟೇಸ್ಟಿಯಾಗಿರುತ್ತದೆ. ಆದರೆ ಅದೇ ಆಲೂಗಡ್ಡೆ ಈಗ ವಿಷವಾಗುತ್ತದೆ. ಇದನ್ನು ತಿಂದರೆ ಅನಾರೋಗ್ಯ ಗ್ಯಾರಂಟಿ ಅಂತೆ. ಆಲೂಗಡ್ಡೆ ಮೂಲಕ ವೈರಸ್‌ ನಮ್ಮ ದೇಹವನ್ನು ಪ್ರವೇಶಿಸಿದರೆ ಸಾವು ಗ್ಯಾರಂಟಿ ಎನ್ನಲಾಗುತ್ತಿದೆ. 19 ನೇ ಶತಮಾನದಲ್ಲಿ ಐರ್ಲೆಂಡ್‌ನಲ್ಲಿ ಈ ವೈರಸ್‌ನಿಂದ ಸಾವನ್ನಪ್ಪಿರುವ ಇತಿಹಾಸವಿದೆ. ಏನಿದು ವೈರಸ್? ಆಲೂಗಡ್ಡೆ ತಿಂದರೆ ಏನಾಗುತ್ತದೆ? ಇಲ್ಲಿದೆ ಒಂದು ರಿಪೋರ್ಟ್..!

Share this Video
  • FB
  • Linkdin
  • Whatsapp

ಬೆಂಗಳೂರು (ಆ. 30): ಸಾಮಾನ್ಯವಾಗಿ ಅಲೂಗಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ. ಸಾಂಬಾರ್, ಪಲ್ಯ, ಬೋಂಡ ಹೀಗೆ ಏನೂ ಮಾಡಿದರೂ ಸಖತ್ ಟೇಸ್ಟಿಯಾಗಿರುತ್ತದೆ. ಆದರೆ ಅದೇ ಆಲೂಗಡ್ಡೆ ಈಗ ವಿಷವಾಗುತ್ತದೆ. ಇದನ್ನು ತಿಂದರೆ ಅನಾರೋಗ್ಯ ಗ್ಯಾರಂಟಿ ಅಂತೆ. ಆಲೂಗಡ್ಡೆ ಮೂಲಕ ವೈರಸ್‌ ನಮ್ಮ ದೇಹವನ್ನು ಪ್ರವೇಶಿಸಿದರೆ ಸಾವು ಗ್ಯಾರಂಟಿ ಎನ್ನಲಾಗುತ್ತಿದೆ. 19 ನೇ ಶತಮಾನದಲ್ಲಿ ಐರ್ಲೆಂಡ್‌ನಲ್ಲಿ ಈ ವೈರಸ್‌ನಿಂದ ಸಾವನ್ನಪ್ಪಿರುವ ಇತಿಹಾಸವಿದೆ. ಏನಿದು ವೈರಸ್? ಆಲೂಗಡ್ಡೆ ತಿಂದರೆ ಏನಾಗುತ್ತದೆ? ಇಲ್ಲಿದೆ ಒಂದು ರಿಪೋರ್ಟ್..!

ಕೋಪದ ಕೈಗೆ ತಟ್ಟೆ ಕೊಟ್ರೆ ಹೊಟ್ಟೆಗೆ ಆಪತ್ತು!

Related Video