ವಿಡಿಯೋ ಗೇಮ್ ನಿಂದ ಮಕ್ಕಳಲ್ಲಿ ಹೆಚ್ಚಿದ ಹಾರ್ಟ್ ಅಟ್ಯಾಕ್!

ವಿಡಿಯೋ ಗೇಮ್ ಆಡಿದ್ರೆ ಆಗುತ್ತೆ ಹಾರ್ಟ್ ಅಟ್ಯಾಕ್. ವಿಡಿಯೋ ಗೇಮ್ನಿಂದ ಮಕ್ಕಳಿಗೆ ಹಾರ್ಟ್ ಅಟ್ಯಾಕ್. ನಿಮ್ಮ ಮಕ್ಕಳು ವಿಡಿಯೋ ಗೇಮ್ ಆಡ್ತಿದ್ದಾರಾ? 1 ಗಂಟೆ ಕಂಟಿನ್ಯೂ ಮೊಬೈಲ್ ಯೂಸ್ ಮಾಡ್ತಿದ್ದಾರಾ? ಹಾಗಾದ್ರೆ ದಯವಿಟ್ಟು ಎಚ್ಚರವಾಗಿ.

First Published Oct 16, 2022, 6:25 PM IST | Last Updated Oct 16, 2022, 6:27 PM IST

ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರೆ, ವಿಡಿಯೋ ಗೇಮ್ ಆಟವಾಡ್ತಿದ್ದಾರೆ. 1 ಗಂಟೆ 2 ಗಂಟೆ ಕಂಟಿನ್ಯೂ ಆಟವಾಡ್ತಿರೋದ್ರಿಂದ ಮಕ್ಕಳು ಹಾರ್ಟ್ ಅಟ್ಯಾಕ್‌ ನಿಂದ ಬಲಿಯಾಗ್ತಿದ್ದಾರೆ ಅಂತಾ ಆಸ್ಟ್ರೇಲಿಯಾದ ಡಾಕ್ಟರ್ಸ್ ಹೇಳಿದ್ದಾರೆ. ಈ ಸುದ್ದಿ ಕೇಳಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.  ಆಸ್ಟ್ರೇಲಿಯಾದಲ್ಲಿ ಹಾರ್ಟ್ ಅಟ್ಯಾಕ್ನಿಂದ ಮಕ್ಕಳು ಅತಿಹೆಚ್ಚಾಗಿ ಸಾಯ್ತಿದ್ದಾರೆ ಅಂತ ಗೊತ್ತಾದಾಗ, ಆಸ್ಟ್ರೇಲಿಯಾದ Heart center for children ಅನ್ನೋ ಸಂಸ್ಥೆ ಸಂಶೋಧನೆ ಮಾಡಿದೆ. ಈ ಸಂಶೋಧನೆಯಲ್ಲಿ ವಿಶ್ವದಲ್ಲಿ 22 ಮಕ್ಕಳು ವಿಡಿಯೋ ಗೇಮ್ ಆಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ನಿಂದ ಜೀವ ಕಳೆದುಕೊಳ್ತಿದ್ದಾರೆ ಅನ್ನೋ ಬೆಚ್ಚಿ ಬೀಳುವ ಮಾಹಿತಿ ಬಹಿರಂಗ ಪಡಿಸಿದ್ದಾರೆ. 
22 ಮಕ್ಕಳು ಗೇಮ್ ಆಡುತ್ತಲೇ ಸಾವು
19 ಮಕ್ಕಳಲ್ಲಿ ಹೃದಯ ಬಡಿತ ಕಮ್ಮಿ
6 ಮಕ್ಕಳಲ್ಲಿ cardiac arrest 
4 ಮಕ್ಕಳು- Sudden death
7 ಮಕ್ಕಳಲ್ಲಿ ಹಾರ್ಟ್ ಅಟ್ಯಾಕ್ ಬಂದಿದೆ
12 ಮಕ್ಕಳು heart attack ನಿಂದ ಆಸ್ಪತ್ರೆಗೆ ದಾಖಲು