
ನೋ ಶೇವ್ ಮೂವೆಂಬರ್ ಉಳಿತಾಯದ ಹಣ ಪ್ರಾಸ್ಟೇಟ್ ಕ್ಯಾನ್ಸರ್ ನಿವಾರಣೆಗೆ
ಬೆಂಗಳೂರು(ನ.26) ನೋ ಶೇವ್ ಮೂ(ನ)ವೆಂಬರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಒಂದು ತಿಂಗಳ ಕಾಲ ಶೇವ್ ಮಾಡದೇ ಆ ಹಣ ಉಳಿಸಿ ಅದನ್ನು ಪುರುಷರ ಕಲ್ಯಾಣಕ್ಕೆ ಬಳಸಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಸೇವ್ ಇಂಡಿಯನ್ ಫ್ಯಾಮಿಲಿ ಸಂಘಟನೆ ಇಂಥದ್ದೇ ಮಹತ್ತರ ಕೆಲಸ ಮಾಡಿಕೊಂಡು ಬಂದಿದೆ. ಈ ಬಾರಿ ನೋ ಶೇವ್ ಮೂ(ನ)ವೆಂಬರ್ ನಲ್ಲಿ ಉಳಿತಾಯವಾಗುವ ಹಣವನ್ನು ಪುರುಷರ ಪ್ರಾಸ್ಟೇಟ್ ಕ್ಯಾನ್ಸರ್(ಪುರುಷರ ಜನನೇಂದ್ರೀಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ) ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದೆ. ಯುವಕರ ತಂಡದ ಮಾದರಿ ಕೆಲಸಕ್ಕೆ ನಮ್ಮ ಕಡೆಯಿಂದ ಒಂದು ಸಲಾಂ!
ಬೆಂಗಳೂರು(ನ.26) ನೋ ಶೇವ್ ಮೂ(ನ)ವೆಂಬರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಒಂದು ತಿಂಗಳ ಕಾಲ ಶೇವ್ ಮಾಡದೇ ಆ ಹಣ ಉಳಿಸಿ ಅದನ್ನು ಪುರುಷರ ಕಲ್ಯಾಣಕ್ಕೆ ಬಳಸಿಕೊಳ್ಳುವುದು ಇದರ ಮುಖ್ಯ ಉದ್ದೇಶ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೇವ್ ಇಂಡಿಯನ್ ಫ್ಯಾಮಿಲಿ ಸಂಘಟನೆ ಇಂಥದ್ದೇ ಮಹತ್ತರ ಕೆಲಸ ಮಾಡಿಕೊಂಡು ಬಂದಿದೆ. ಈ ಬಾರಿ ನೋ ಶೇವ್ ಮೂ(ನ)ವೆಂಬರ್ ನಲ್ಲಿ ಉಳಿತಾಯವಾಗುವ ಹಣವನ್ನು ಪುರುಷರ ಪ್ರಾಸ್ಟೇಟ್ ಕ್ಯಾನ್ಸರ್(ಪುರುಷರ ಜನನೇಂದ್ರೀಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ) ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದೆ. ಯುವಕರ ತಂಡದ ಮಾದರಿ ಕೆಲಸಕ್ಕೆ ನಮ್ಮ ಕಡೆಯಿಂದ ಒಂದು ಸಲಾಂ!