ಬೆಡ್ ಹುಡುಕಾಟ ಸರಳ, ರಿಯಲ್ ಟೈಮ್ ಡ್ಯಾಶ್ ಬೋರ್ಡ್ ; ವಿವರ ನೀಡಿದ ಸೂರ್ಯ

* ಬಿಬಿಎಂಪಿ ಬೆಡ್ ಬುಕಿಂಗ್ ನಲ್ಲಿ ಪಾರದರ್ಶಕತೆ
* ಬೆಡ್ ಹೇಗೆ ಲಭ್ಯವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟ ತೇಜಸ್ವಿ ಸೂರ್ಯ
* ಸರಳವಾಗಿ ಎಲ್ಲ ಮಾಹಿತಿ ಲಭ್ಯ
*  ರಿಯಲ್ ಟೈಮ್ ಮಾಹಿತಿ ಲಭ್ಯವಾಗುತ್ತಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ. 20)ಬಿಬಿಎಂಪಿಯ ಬೆಡ್ ಅಲೋಕೇಶನ್ ಸಿಸ್ಟಮ್ ನಲ್ಲಿ ಮತ್ತಷ್ಟು ಪಾರ್ದರ್ಶಕತೆ ತರಬೇಕು. ಜನರಿಗೆ ಸರಳವಾಗಿ ಎಲ್ಲ ಮಾಹಿತಿ ಸಿಗಬೇಕು ಎಂಬುದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರಯತ್ನ ಮಾಡಿಕೊಂಡೇ ಬಂದಿದ್ದರು.

ಬೆಡ್ ಬುಕಿಂಗ್ ದಂಧೆಯ ಕರಾಳತೆ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಬಿಬಿಎಂಪಿಯ ಡ್ಯಾಶ್ ಬೋರ್ಡ್ ನ ವಿವರವನ್ನು ಸೂರ್ಯ ನೀಡಿದ್ದಾರೆ. ವೆಬ್ ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. 

Related Video