ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?

ಕೋವಿಡ್‌ಗೂ ಹಾರ್ಟ್ ಅಟ್ಯಾಕ್‌ಗೂ ನಂಟಿದೆಯಾ ಅನ್ನೋ ಪ್ರಶ್ನೆಗೆ, ಈಗ ಒಂದು ಮಟ್ಟದ ಉತ್ತರವಂತೂ ಸಿಕ್ಕಾಯ್ತು. ಈ ಬಗ್ಗೆ ಗೊಂದಲಗಳನ್ನ ತೆರೆ ಎಳೆಯೋ ಪ್ರಯ್ತನ ಮಾಡಲಾಗಿದೆ ನೋಡಿ..

BK Ashwin  | Published: Nov 1, 2023, 1:50 PM IST

ಜಸ್ಟ್ ಎರಡೇ ಎರಡು ವರ್ಷಗಳ ಹಿಂದೆ ಈ ಜಗತ್ತು ಹೇಗಿತ್ತು ನೆನಪಿಸಿಕೊಳ್ಳಿ.. ಕೊರೊನಾ ಅನ್ನೋ ಕರಾಳ ರಾಕ್ಷಸನ ಕಪಿಮುಷ್ಠಿಯಲ್ಲಿ ಜಗತ್ತು ವಿಲವಿಲ ಅಂದಿತ್ತು.. ಆದ್ರೆ ಈಗ ಅವನು ಮತ್ತೆ ಭಯ ಹುಟ್ಟಿಸ್ತಾ ಇದಾನೆ..ಯುವಕರಿಗೆ, ಮಹಿಳೆಯರಿಗೆ ಅಷ್ಟು ಸುಲಭಕ್ಕೆ ಹಾರ್ಟ್ ಅಟ್ಯಾಕ್ ಆಗೊಲ್ಲ ಅನ್ನೋ ನಂಬಿಕೆ ತಲೆತಲಾಂತರಗಳಿಂದಲೂ ಬಂದಿತ್ತು.. ಆದ್ರೆ ಕೋವಿಡ್ ಕಾಲದ ನಂತರ ಅದೂ ಹುಸಿಯಾಗಿರೋದು ಗೋಚರವಾಗ್ತಾ ಇದೆ. ಕೋವಿಡ್‌ಗೂ ಹಾರ್ಟ್ ಅಟ್ಯಾಕ್‌ಗೂ ನಂಟಿದೆಯಾ ಅನ್ನೋ ಪ್ರಶ್ನೆಗೆ, ಈಗ ಒಂದು ಮಟ್ಟದ ಉತ್ತರವಂತೂ ಸಿಕ್ಕಾಯ್ತು. ಆದ್ರೆ ಉತ್ತರ ಸಿಗದೇ ಇರೋ ಪ್ರಶ್ನೆಗಳು ಇನ್ನೂ ಸಾಕಷ್ಟಿದಾವೆ.. ಅದರ ಬಗ್ಗೆನೂ ತಿಳಿದುಕೊಳ್ಳೋಣ ಬನ್ನಿ..

Read More...