ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ?

ಕೊರೋನಾ ಎರಡನೇ ಅಲೆಯಲ್ಲಿ ನಾವು ಎಷ್ಟು ಆಗಿದ್ದರೂ ಕಡಿಮೆ. ಇಂತಹ ಸಂದರ್ಭದಲ್ಲಿ  ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ ಎನ್ನುವುದನ್ನು ನಾವು ತಿಳಿಸಿಕೊಡುತ್ತೇವೆ.

First Published May 28, 2021, 7:49 PM IST | Last Updated May 28, 2021, 7:48 PM IST

ಬೆಂಗಳೂರು, (ಮೇ.28): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಳವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಈ ಸಮಯದಲ್ಲಿ ಹುಷಾರಾಗಿದ್ದವನೇ ಮಹಾಶೂರ.

 ಕೊರೋನಾದಿಂದ ಮಕ್ಕಳನ್ನ ರಕ್ಷಣೆ ಮಾಡುವುದು ಹೇಗೆ? ವೈದ್ಯರು ಹೇಳ್ತಾರೆ ಕೇಳಿ

ಹೌದು..ಕೊರೋನಾ ಎರಡನೇ ಅಲೆಯಲ್ಲಿ ನಾವು ಎಷ್ಟು ಆಗಿದ್ದರೂ ಕಡಿಮೆ. ಇಂತಹ ಸಂದರ್ಭದಲ್ಲಿ  ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ ಎನ್ನುವುದನ್ನು ನಾವು ತಿಳಿಸಿಕೊಡುತ್ತೇವೆ.

Video Top Stories