ಕೊರೋನಾ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾ? ವೈದ್ಯರ ಉತ್ತರ
* ಕೊರೋನಾ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾ?
* ಮೂರನೇ ಅಲೆಗೂ ಮುನ್ನ ಮತ್ತಷ್ಟು ಎಚ್ಚರಿಕೆ
* ಮಕ್ಕಳ ಕೇರ್ ತೆಗೆದುಕೊಳ್ಳುವುದು ಹೇಗೆ?
ಬೆಂಗಳೂರು(ಜೂ. 22) ಈ ಕೊರೋನಾ ಸಂಕಷ್ಟದ ಕಾಲದಲ್ಲಿ ಹುಷಾರಾಗಿದ್ದವನೇ ಮಹಾಶೂರ. ಮೂರನೇ ಅಲೆಯ ಆತಂಕ ಇದ್ದೇ ಇದೆ. ಮಕ್ಕಳನ್ನು ಯಾವ ರೀತಿ ಕೇರ್ ಮಾಡಬೇಕು ಎನ್ನುವುದನ್ನು ವೈದ್ಯರೇ ತಿಳಿಸಿಕೊಟ್ಟಿದ್ದಾರೆ.
ಕರ್ನಾಟಕದ ಕೊರೋನಾ ಪರಿಸ್ಥಿತಿ ಹೇಗಿದೆ?
ಕೊರೋನಾ ಮಧ್ಯೆ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾ? ಮಕ್ಕಳ ಭವಿಷ್ಯ ಮತ್ತು ಆರೋಗ್ಯದ ಕತೆ ಏನು? ಎಂಬುದಕ್ಕೆ ವೈದ್ಯರು ಉತ್ತರಿಸಿದ್ದಾರೆ.