ಕೊರೋನಾ ವೈರಸ್; ದೇವರಿಗೂ ನಿರ್ಬಂಧ ವಿಧಿಸಿದ BBMP !
ಕಾರ್ಯಕ್ರಮ, ಮಾಲ್, ಜಾತ್ರೆ, ಹಬ್ಬ ಸೇರಿದಂತೆ ಹಲವೆಡೆ ಹೆಚ್ಚು ಜನರು ಸೇರುವುದಕ್ಕೆ ಹಿಂದೇಟುಹಾಕುತ್ತಿದ್ದಾರೆ. ಇನ್ನು ದೇಗುಲ ಪ್ರವೇಶ ಸೇರಿದಂತೆ ಕೆಲ ಪ್ರದೇಶಗಳಿಗೆ ನಿರ್ಬಂಧ ಹಾಕಲಾಗಿದೆ. ಇದೀಗ ದೇವಸ್ಥಾನದ ಪ್ರಸಾದ್ ವಿತರಣೆಗೂ ನಿರ್ಬಂಧ ಹಾಕಲಾಗಿದೆ.
ಬೆಂಗಳೂರು(ಮಾ.11) ಕಾರ್ಯಕ್ರಮ, ಮಾಲ್, ಜಾತ್ರೆ, ಹಬ್ಬ ಸೇರಿದಂತೆ ಹಲವೆಡೆ ಹೆಚ್ಚು ಜನರು ಸೇರುವುದಕ್ಕೆ ಹಿಂದೇಟುಹಾಕುತ್ತಿದ್ದಾರೆ. ಇನ್ನು ದೇಗುಲ ಪ್ರವೇಶ ಸೇರಿದಂತೆ ಕೆಲ ಪ್ರದೇಶಗಳಿಗೆ ನಿರ್ಬಂಧ ಹಾಕಲಾಗಿದೆ. ಇದೀಗ ದೇವಸ್ಥಾನದ ಪ್ರಸಾದ್ ವಿತರಣೆಗೂ ನಿರ್ಬಂಧ ಹಾಕಲಾಗಿದೆ.