ಮನೆ ಮದ್ದಿನಿಂದಲೆ ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಕಜೆ ವಿವರಿಸ್ತಾರೆ

* ಕೊರೋನಾ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
* ಮನೆಯಲ್ಲಿಯೇ ಮದ್ದು  ಹೇಗೆ ಡಾ. ಗಿರಿಧರ ಕಜೆ
* ಕೊರೋನಾ ಕಾಲದಲ್ಲಿ ಹುಷಾರಾಗಿದ್ದವನೆ ಮಹಾಶೂರ
* ನಮ್ಮ ಆರೋಗ್ಯ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು?

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 07) ಕೊರೋನಾ ಕಾಲದಲ್ಲಿ ಹುಷಾರಾಗಿದ್ದವನೇ ಮಹಾಶೂರ. ಈ ಕೊರೋನಾ ಸಂದರ್ಭದಲ್ಲಿ ಆಯುರ್ವೇದ ನಿಯಮಗಳ ಪ್ರಕಾರ ನಮ್ಮ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳ ಮಾಡಬಹುದು?

ಉಸಿರು ಕಟ್ಟುವುದಕ್ಕೆ ಪರಿಹಾರ ಈ ಮನೆಮದ್ದು 

ಮನೆಯಲ್ಲಿಯೇ ಮದ್ದು ವಿಚಾರಕ್ಕೆ ಸಂಬಂಧಿಸಿ ಡಾ. ಗಿರಿಧರ ಕಜೆ ವಿವರಣೆ ನೀಡಿದ್ದಾರೆ. ಮಳೆಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಣೆ ಹೇಗೆ? ಎಲ್ಲವನ್ನು ವಿವರಿಸಿದ್ದಾರೆ . 

Related Video