7-10 ಕೋಟಿ ವೆಚ್ಚದ ಮದುವೆ ಹಣದಿಂದ ರಾಮನಗರ ಜನತೆಗೆ ನಿಖಿಲ್ ಸಹಾಯ!

ನಟ, ರಜಕಾರಣಿ ನಿಖಿಲ್‌ ಕುಮಾರಸ್ವಾಮಿ ಏಪ್ರಿಲ್‌ 17ರಂದು ರಾಮನಗರದ ಸಿಂಪಲ್‌ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದುಕೊಂಡ ಹಾಗೆ  ಮದುವೆಯಾಗಿದ್ದರೇ  ಅದು ದೊಡ್ಡ ಗೌಡರ ಮನೆಯ ಬಹು ಕೋಟಿ ವೆಚ್ಚದ ಮದುವೆಯಾಗುತ್ತಿತ್ತು ಆದರೆ ಕೊರೋನಾ ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಲಿಲ್ಲ.

First Published May 3, 2020, 5:14 PM IST | Last Updated May 3, 2020, 5:14 PM IST

ನಟ, ರಜಕಾರಣಿ ನಿಖಿಲ್‌ ಕುಮಾರಸ್ವಾಮಿ ಏಪ್ರಿಲ್‌ 17ರಂದು ರಾಮನಗರದ ಸಿಂಪಲ್‌ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದುಕೊಂಡ ಹಾಗೆ  ಮದುವೆಯಾಗಿದ್ದರೇ  ಅದು ದೊಡ್ಡ ಗೌಡರ ಮನೆಯ ಬಹು ಕೋಟಿ ವೆಚ್ಚದ ಮದುವೆಯಾಗುತ್ತಿತ್ತು ಆದರೆ ಕೊರೋನಾ ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಲಿಲ್ಲ.

ಮದ್ವೆ ಹಣ ಈಗ ಖರ್ಚು: ಎಚ್‌ಡಿಕೆ ಸೊಸೆ ಕೈಯಿಂದ ಮಹತ್ತರ ಕಾರ್ಯಕ್ಕೆ ಚಾಲನೆ

ಮಗನ ಮದುವೆಗೆಂದು ಇಟ್ಟ ಹಣದಿಂದ ಕುಮಾರಸ್ವಾಮಿ ಕುಟುಂಬದವರು ರಾಮನಗರದ ಜನತೆಗೆ ಸಹಾಯ ಮಾಡುತ್ತಿದ್ದಾರೆ. ಇದುವರೆಗೂ 5 ಕೋಟಿ 50 ಲಕ್ಷ ವೆಚ್ಚದಲ್ಲಿ 1 ಲಕ್ಷ 4 ಸಾವಿರ ಜನಕ್ಕೆ ಆಹಾರ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories