Asianet Suvarna News Asianet Suvarna News

ಸೋಂಕಿತ ಸಂಪರ್ಕದಲ್ಲಿ 188 ವೃದ್ಧರು; ಆತಂಕದಲ್ಲಿ ಗದಗ ಮಂದಿ!

ವೃದ್ಧನೋರ್ವನಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಗದಗದಲ್ಲಿ ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರಣ ಸೋಂಕು ದೃಢಪಟ್ಟ ವೃದ್ಧನ ಸಂಪರ್ಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 188 ಮಂದಿ ಸಂಪರ್ಕದಲ್ಲಿದ್ದರು. ಇಷ್ಟೇ ಅಲ್ಲ ಈ ಸೋಂಕಿತನ ಸಂಪರ್ಕದಲ್ಲಿದ್ದ ಒಟ್ಟು 514 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಗದಗದ ಕೊರೋನಾ ವೈರಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Apr 30, 2020, 5:37 PM IST

ಗದಗ(ಏ.30): ವೃದ್ಧನೋರ್ವನಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಗದಗದಲ್ಲಿ ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರಣ ಸೋಂಕು ದೃಢಪಟ್ಟ ವೃದ್ಧನ ಸಂಪರ್ಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 188 ಮಂದಿ ಸಂಪರ್ಕದಲ್ಲಿದ್ದರು. ಇಷ್ಟೇ ಅಲ್ಲ ಈ ಸೋಂಕಿತನ ಸಂಪರ್ಕದಲ್ಲಿದ್ದ ಒಟ್ಟು 514 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಗದಗದ ಕೊರೋನಾ ವೈರಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.