ಕೇರಳದ ಓಣಂ ಸ್ಪೆಷಲ್ ಡಿಶ್ ಅವಿಯಲ್ ಮಾಡೋದು ಹೇಗೆ ?
ಓಣಂ ಸದ್ಯದಲ್ಲಿ ಅವಿಯಲ್ ಪ್ರಮುಖ ಖಾದ್ಯ. ಬಗೆ ಬಗೆಯ ತರಕಾರಿಗಳಿಂದ ತಯಾರಿಸುವ ಸುವಾಸನೆ ಭರಿತ ರೆಸಿಪಿ ಮಾಡೋದು ಹೇಗೆ ? ಅದಕ್ಕೇನೇನು ಬೇಕು ? ಇಲ್ಲಿದೆ ನೋಡಿ
ಓಣಂ ಹಬ್ಬದ ಶುಭಾಶಯಗಳು. ದೇವರ ಸ್ವಂತ ನಾಡು ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ. ಕೊಯ್ಲು ಸಂಭ್ರಮಿಸುವ 10 ದಿನದ ಹಬ್ಬದಲ್ಲಿ ರಾಜ ಮಹಾಬಲಿ ಮರಳಿ ಬರುವಾಗ ತಿರು ಓಣಂ ದಿನ ಅದ್ಧೂರಿಯಾದ ಭೋಜನವನ್ನು ತಯಾರಿಸಲಾಗುತ್ತದೆ. ಬಗೆ ಬಗೆಯ ಭಕ್ಷ್ಯಗಳಿರುವ ಓಣಂ ಸದ್ಯವಿಲ್ಲದೆ ಹಬ್ಬ ಪರಿಪೂರ್ಣವಾಗದು. ಹಾಗೆಯೇ ಈ ಓಣಂ ಸದ್ಯದಲ್ಲಿ ಅವಿಯಲ್ ಪ್ರಮುಖ ಖಾದ್ಯ. ಬಗೆ ಬಗೆಯ ತರಕಾರಿಗಳಿಂದ ತಯಾರಿಸುವ ಸುವಾಸನೆ ಭರಿತ ರೆಸಿಪಿ ಮಾಡೋದು ಹೇಗೆ ? ಅದಕ್ಕೇನೇನು ಬೇಕು ? ಇಲ್ಲಿದೆ ನೋಡಿ
ಕೇರಳದಲ್ಲಿ ಓಣಂ ಸಂಭ್ರಮ: ಪ್ರಜೆಗಳ ನೋಡಲು ಬರ್ತಿದ್ದಾನೆ ಮಾವೇಲಿ..!
ಓಣಂ ಹಬ್ಬದ ಪ್ರಮುಖ ರೆಸಿಪಿಯೊಂದನ್ನು ಇಲ್ಲಿ ತಯಾರಿಸಲಾಗಿದೆ. ಓಣಂ ಸದ್ಯದ ಪ್ರಮುಖ ಭಾಗವಾಗಿರುವ ಅವಿಯಲ್ ಮಾಡುವುದು ಹೇಗೆ ? ಅವಿಯಲ್ ಇಲ್ಲದೆ ಓಣಂ ಸದ್ಯ ಪರಿಪೂರ್ಣವಾಗದು. ಇದರಲ್ಲಿ ಸುಮಾರು 20 ಬಗೆಯ ತರಕಾರಿಗಳನ್ನು ಬಳಸಲಾಗುತ್ತದೆ. ವಿಸ್ತ್ರತ ವಿಡಿಯೋ ಇಲ್ಲಿದೆ