ತುಲಾ ರಾಶಿಗೆ ಬೆಟ್ಟದಂತೆ ಬಂದ ಕಷ್ಟಗಳೆಲ್ಲ ಬೆಣ್ಣೆಯಂತೆ ಕರಗುವ ವರ್ಷ 2023

ತುಲಾ ರಾಶಿಗೆ 2023ರ ವರ್ಷ ಹೇಗಿರಲಿದೆ? ಈ ವರ್ಷದಲ್ಲಿ ಯಾವ ತಿಂಗಳಲ್ಲಿ ತುಲಾ ರಾಶಿಯ ಅದೃಷ್ಟ ಹೊಳೆಯಲಿದೆ?

Share this Video
  • FB
  • Linkdin
  • Whatsapp

ತುಲಾ ರಾಶಿಗೆ 2023 ಸಕಾರಾತ್ಮಕ ವರ್ಷ. ಈ ವರ್ಷದಲ್ಲಿ ತುಲಾ ರಾಶಿಯವರು ಚಿಂತೆ, ನಕಾರಾತ್ಮಕ ಮನಸ್ಥಿತಿಯಿಂದ ಹೊರ ಬರಬೇಕು. ಹೊಸ ವರ್ಷ ತರುವ ಸಕಾರಾತ್ಮಕತೆ ಸ್ವಾಗತಿಸಿ. ಗ್ರಹಗಳು ತುಲಾ ರಾಶಿಗೆ 2022ರಲ್ಲಿ ಸಾಕಷ್ಟು ಸಂಕಷ್ಟ ತಂದಿದ್ದವು. ಆದರೆ, 2023ರಲ್ಲಿ ಇವರಿಗೆ ಕೊಂಚ ಒಳ್ಳೆಯ ಕಾಲ ಬರುತ್ತದೆ. ಇದಕ್ಕೆ ಯಾವೆಲ್ಲ ಗ್ರಹಗಳು ಕಾರಣವಾಗಲಿವೆ, ಯಾವಾಗ ತುಲಾ ರಾಶಿಗೆ ಗ್ರಹಗಳ ಅನುಗ್ರಹ ಸಿಗುತ್ತದೆ, ಜೊತೆಗೆ, ಈ ವರ್ಷ ತುಲಾ ರಾಶಿ ಯಾವ ಪರಿಹಾರ ಕೈಗೊಂಡರೆ ಸದಾ ಸಂತೋಷ ಜೊತೆಗಿರುತ್ತದೆ? ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿಕೊಡುತ್ತಾರೆ.

ಮಹಾಯುದ್ಧ, ಬಿಸಿಯೇರಿಕೆ, ಮಂಗಳನ ಮೇಲೆ ಮನುಷ್ಯ.. Nostradamus predictions 2023..

Related Video