ಗಾಂಧಾರಿ ಶಾಪದಂತೆ ಯಾದವ ಕುಲ ನಶಿಸಿ, ಭೂಭಾರ ಕಡಿಮೆಯಾಗುವುದು ಹೀಗೆ
ಮಹಾಭಾರತ ಯುದ್ಧ ಮುಗಿಯುತ್ತದೆ. ಭೂ ಭಾರತ ಕಡಿಮೆಯಾಗುತ್ತದೆ. ಧರ್ಮ ಸಂಸ್ಥಾಪನೆಯಾಗುತ್ತದೆ. ಗಾಂಧಾರಿ ಶಾಪದಿಂದ ಯಾದವರು ಅವರವರಲ್ಲೇ ಕಿತ್ತಾಡಿಕೊಳ್ಳಲು ಶುರು ಮಾಡುತ್ತಾರೆ. ಕುಡುಗೋಲುಗಳಿಂದ ಹೊಡೆದಾಡಿಕೊಳ್ಳುತ್ತಾರೆ.
ಮಹಾಭಾರತ ಯುದ್ಧ ಮುಗಿಯುತ್ತದೆ. ಭೂ ಭಾರತ ಕಡಿಮೆಯಾಗುತ್ತದೆ. ಧರ್ಮ ಸಂಸ್ಥಾಪನೆಯಾಗುತ್ತದೆ. ಗಾಂಧಾರಿ ಶಾಪದಿಂದ ಯಾದವರು ಅವರವರಲ್ಲೇ ಕಿತ್ತಾಡಿಕೊಳ್ಳಲು ಶುರು ಮಾಡುತ್ತಾರೆ. ಕುಡುಗೋಲುಗಳಿಂದ ಹೊಡೆದಾಡಿಕೊಳ್ಳುತ್ತಾರೆ. ಕೊನೆಗೆ ಹುಲ್ಲು ಕಡ್ಡಿಯಿಂದ ಹೊಡೆದಾಡಿಕೊಳ್ಳುತ್ತಾರೆ. ಅವರಿಗೆ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತಾರೆ. ಯಾದವರ ಕೋಪ, ಸಿಟ್ಟು, ದ್ವೇಷ ಅವರನ್ನೇ ಕೊಲ್ಲುತ್ತದೆ. ಕೊನೆಗೆ ನಶಿಸಿ ಹೋಗುತ್ತಾರೆ. ಭೂಭಾರ ಕಡಿಮೆಯಾಗುತ್ತದೆ.
ಕೃಷ್ಣನ ಅಗಲಿಕೆ ಸಹಿಸದೇ ದುಃಖಿಸುತ್ತಿದ್ದ ಉದ್ಧವನನ್ನು ಸಮಾದಾನಿಸಿ ಕಳಿಸಿದ್ಹೀಗೆ