Asianet Suvarna News Asianet Suvarna News

ವರಮಹಾಲಕ್ಷ್ಮೀ ಹಬ್ಬ ಯಾವಾಗ? ಗೊಂದಲ ಬೇಡ..

ವರಮಹಾಲಕ್ಷ್ಮೀ ಹಬ್ಬವನ್ನು ಎಂದು ಆಚರಿಸಬೇಕು..?
ಶಾಸ್ತ್ರ ತಿಳಿಸಿರುವುದೇನು..? ಗೊಂದಲ ನಿವಾರಣೆ
ಶ್ರಾವಣ ಮಾಸದ ಪೂರ್ಣಿಮೆಗೂ ಮುನ್ನ ಬರುವ ಶುಕ್ರವಾರ ಆಚರಿಸಬೇಕು

ವರಮಹಾಲಕ್ಷ್ಮೀ ಎಂದರೆ ಹೆಸರೇ ಹೇಳುವಂತೆ ಬೇಡಿದ ವರ ಕೊಡುವ ಮಹಾಲಕ್ಷ್ಮೀ. ಈ ವ್ರತ ಆಚರಿಸುವುದರಿಂದ ತಾಯಿ ಲಕ್ಷ್ಮಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರವಾಗಬಹುದು. 

ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ಆಚರಣೆಯ ದಿನಾಂಕದ ಬಗ್ಗೆ ಸಾಕಷ್ಟು ಗೊಂದಲಗಳಿವೆ.. ಕೆಲವರು ಇದು ಆಗಸ್ಟ್ 12ಕ್ಕೆ ಎಂದರೆ ಮತ್ತೆ ಕೆಲವರು ಆಗಸ್ಟ್ 5ಕ್ಕೆ ಎನ್ನುತ್ತಿದ್ದಾರೆ. ಆದರೆ, ಶಾಸ್ತ್ರದ ಪ್ರಕಾರ ನೋಡಿದಾಗ ಆಗಸ್ಟ್ 5ರಂದು ವರಮಹಾಲಕ್ಷ್ಮೀ ಆಚರಣೆ ಸರಿಯಾಗಿದೆ. ಹೇಗೆ, ಏನು, ಶಾಸ್ತ್ರ ಏನನ್ನುತ್ತೆ ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ನೋಡಿ.. 

ವರಮಹಾಲಕ್ಷ್ಮೀ 2022 ಯಾವಾಗ? ಪೂಜಾ ವಿಧಿ ವಿಧಾನಗಳೇನು?

Video Top Stories