Mahalaya Amavasya: ಪಿತೃಗಳು ಅಸಂತುಷ್ಟರಾದ್ರೆ ಎದುರಾಗ್ತಾವೆ ಕಷ್ಟಗಳ ಸರಪಳಿ
ಮಹಾಲಯ ಅಮಾವಾಸ್ಯೆ ಬಗ್ಗೆ ಬ್ರಹ್ಮಾಂಡ ಗುರೂಜಿ ಮಾಹಿತಿ
ಪೌರ್ಣಿಮೆಯಿಂದ ಆರಂಭಗೊಂಡು ಅಮಾವಾಸ್ಯೆವರೆಗೂ ಪಿತೃ ಪಕ್ಷ
ಸೆಪ್ಟೆಂಬರ್ ಕೊನೆ ವಾರದಲ್ಲಿ ಬರುವ ಅಮಾವಾಸ್ಯೆಗೆ ಪಿತೃ ಪಕ್ಷ ಅಂತ್ಯ
ಮಹಾಲಯ ಅಮಾವಾಸ್ಯೆ ದಿನ ಯಾವ ಕಾರ್ಯ ಶ್ರೇಷ್ಠ
ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಬಹಳ ಮಹತ್ವವಿದೆ. ಈ ಸಮಯದಲ್ಲಿ, ಶ್ರಾದ್ಧ, ಪಿಂಡ ದಾನ, ತರ್ಪಣ ಇತ್ಯಾದಿಯನ್ನು ಪೂರ್ವಜರಿಗಾಗಿ ಮಾಡಲಾಗುತ್ತದೆ. ಮಹಾಲಯ ಅಮವಾಸ್ಯೆಯ ದಿನದಂದು ಪಿತೃ ಪಕ್ಷ ಮುಗಿಯುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಮಹಾಲಯ ಅಮಾವಾಸ್ಯೆಯ ವಿಶೇಷವೇನು, ಪಿತೃಗಳಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅಂದರೆ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ತಿಳಿಸಿಕೊಟ್ಟಿದ್ದಾರೆ.
ಈ ದುರ್ಗುಣ ನಿಮ್ಮ ಹಿಂದಿನ ಜನ್ಮದಿಂದ ಬಂದಿರಬಹುದು! ನಿಮ್ಮ ಜನ್ಮರಾಶಿಗೆ ತಕ್ಕಂತೆ ನೋಡಿ