Food Astro: ನಿತ್ಯ ಎಂಥ ಆಹಾರ ಸೇವಿಸಬೇಕು?

ಆಹಾರವು ನಿಮ್ಮ ಜೀವರಸ. ನಿತ್ಯ ಜೀವನದ ಪ್ರಮುಖ ಭಾಗ. ಅದು ಸಾತ್ವಿಕವಾಗಿದ್ದರೆ ಏನೆಲ್ಲ ಲಾಭವಿರಲಿದೆ ಎಂಬುದನ್ನು ತಿಳಿಯೋಣ. 

Share this Video
  • FB
  • Linkdin
  • Whatsapp

ಆಹಾರದಲ್ಲಿ ಮೂರು ವಿಧಗಳಿವೆ. ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಆಹಾರಗಳು. ಇವುಗಳಲ್ಲಿ ಸಾತ್ವಿಕ ಆಹಾರವೆಂದರೆ ಯಾವುದು, ಅವುಗಳನ್ನು ಸೇವಿಸುವುದರಿಂದ ಏನೆಲ್ಲ ಲಾಭ, ಸಾತ್ವಿಕ ಆಹಾರ ಯಾವ ಗ್ರಹಕ್ಕೆ ಸಂಬಂಧಿಸಿದೆ ಎಲ್ಲ ವಿವರಗಳನ್ನೂ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.

Panchanga: ಇಂದು ಅಮೃತ ಸಿದ್ಧಿಯೋಗ, ಯಾವ ಕೆಲಸ ಮಾಡಿದರೆ ಫಲ?

Related Video