Vaikuntha Ekadashi 2023: ವೈಕುಂಠ ಏಕಾದಶಿ ಸಂಭ್ರಮ: ಭಗವಂತನ ಸ್ಮರಣೆ ಹೇಗೆ ಮಾಡಬೇಕು?

ವೈಕುಂಠದ ಬಾಗಿಲು ತೆರೆಯುವ ವಿಶೇಷ ದಿನ ಏಕಾದಶಿ. ವೈಕುಂಠ ಏಕಾದಶಿ ದಿನದಂದು ಭಗವಂತನ ಸ್ಮರಣೆ ಇರಲಿ. ಭಗವಂತನ ಸ್ಮರಣೆ ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
 

Share this Video
  • FB
  • Linkdin
  • Whatsapp

ಸಂಕಟ ಬಂದಾಗ ಮಾತ್ರ ದೇವರನ್ನು ನೆನಪು ಮಾಡಿಕೊಳ್ಳಬಾರದು. ದೇವರಲ್ಲಿ ಭಿನ್ನಾಭಿಪ್ರಾಯ ಮಾಡಬಾರದು. ಚಿಕ್ಕ ದೇವಸ್ಥಾನ ದೊಡ್ಡ ದೇವಸ್ಥಾನ ಎಂದು ನೋಡಬಾರದು. ಕರ್ಮವನ್ನು ಧ್ಯಾನದ ಮೂಲಕ ಕಳೆದು ಕೊಳ್ಳಬಹುದು. ಅವರವರ ಭಾವನೆಗೆ ತಕ್ಕಂತೆ ಧ್ಯಾನವನ್ನು ಮಾಡಬಹುದು. ಮಂತ್ರವನ್ನಾದರೂ ಹೇಳಬಹುದು. ಪೂರ್ತಿ ವೃತವನ್ನು ಆದರೂ ಮಾಡಬಹುದು. ಹರಿನಾಮ ಸ್ಮರಣೆಯನ್ನು ಮಾಡಿ ಧ್ಯಾನ ಮಾಡುವಾಗ ಏಕಾಗ್ರತೆ ಇರಬೇಕು. ದೇವರ ಜಪ ತಪ ಅನುಷ್ಠಾನಗಳನ್ನು ಮಾಡುಬೇಕು. ಇಂದು ವಿಷ್ಣು ಸಹಸ್ರನಾಮವನ್ನು ಓದಬೇಕು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

Related Video