
Ugadi 2023: ನವವರ್ಷವು ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಯುಗಾದಿ ಪರ್ವಕೆ ಅಸ್ತ್ರದೋಷವಿರದ ಶೋಭಾಕೃತ ಸಂವತ್ಸರ ಆರಂಭ
12 ರಾಶಿಗಳಿಗೂ ಏಪ್ರಿಲ್ 1ರಿಂದ 1 ತಿಂಗಳು ಗುರುಬಲ ಇಲ್ಲ
ಯುಗಾದಿ ಸಂವತ್ಸರ ಬದಲಾಗಿ ಬುಧನ ರಾಜತ್ವ ಬರುವುದು
ಯುಗಾದಿ 2023 ದ್ವಾದಶ ರಾಶಿಗಳ ವರ್ಷಫಲ
ಶುಭಕೃತ ಸಂವತ್ಸರದ ಕೊನೆಯ ದಿನಗಳಲ್ಲಿದ್ದೇವೆ. ಮಾರ್ಚ್ 22 ಯುಗಾದಿ ಹಬ್ಬ. ನಂತರದಲ್ಲಿ ಶೋಭಾಕೃತ ಸಂವತ್ಸರ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಗ್ರಹಗತಿಗಳು ಹೇಗಿರಲಿವೆ? ಬುಧನ ರಾಜತ್ವದ ಪರಿಣಾಮ ದೇಶ, ರಾಜ್ಯದ ಮೇಲೆ, ರಾಜಕೀಯ ನಾಯಕರ ಮೇಲೆ ಹೇಗಿರಲಿದೆ? ದ್ವಾದಶ ರಾಶಿಗಳಿಗೆ ಬರಲಿರುವ ಹಿಂದೂ ವರ್ಷ ಏನೆಲ್ಲ ಫಲ ತರಲಿದೆ ಎಂಬುದನ್ನು ಜ್ಯೋತಿಷಿಗಳಾದ ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Panch Mahayog: 700 ವರ್ಷಗಳ ಬಳಿಕ ಪಂಚ ಮಹಾಯೋಗ; 3 ರಾಶಿಗಳಿಗೆ ಮಹಾ ಅದೃಷ್ಟ