ವಿದ್ಯೆಯನ್ನು ಪಡೆಯಬೇಕಂದರೆ ಈ 5 ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ಹೀಗೆ ಮಾಡಬೇಕು
ಬ್ರಹ್ಮದೇವ ಮೊದಲು ಅವಿದ್ಯೆಯನ್ನು ಸೃಷ್ಟಿ ಮಾಡಿದ ಎಂದು ಪುರಾಣ ಹೇಳುತ್ತದೆ. ಯಾಕೆ ಮಾಡಿದ ಎಂದು ನೋಡುವುದಾದರೆ ಅವಿದ್ಯೆಯಿಂದ ತಾಮಸ ಜೀವಿಗಳು ಅಂಧತ್ವದಲ್ಲಿ ಬೀಳುತ್ತಾರೆ. ನರಕಯಾತನೆ ಅನುಭವಿಸುತ್ತಾರೆ. ಅದರಿಂದ ಹೊರ ಬರುವ ಯತ್ನ ಮಾಡುತ್ತಾರೆ.
ಬ್ರಹ್ಮದೇವ ಮೊದಲು ಅವಿದ್ಯೆಯನ್ನು ಸೃಷ್ಟಿ ಮಾಡಿದ ಎಂದು ಪುರಾಣ ಹೇಳುತ್ತದೆ. ಯಾಕೆ ಮಾಡಿದ ಎಂದು ನೋಡುವುದಾದರೆ ಅವಿದ್ಯೆಯಿಂದ ತಾಮಸ ಜೀವಿಗಳು ಅಂಧತ್ವದಲ್ಲಿ ಬೀಳುತ್ತಾರೆ. ನರಕಯಾತನೆ ಅನುಭವಿಸುತ್ತಾರೆ. ಅದರಿಂದ ಹೊರ ಬರುವ ಯತ್ನ ಮಾಡುತ್ತಾರೆ. ಆಗ ಪಾಪಿ ಜೀವಿಗಳುಗೂ ಸಾಧನೆ ಆದಂತಾಗುತ್ತದೆ ಎಂಬುದು ಬ್ರಹ್ಮನ ಉದ್ದೇಶವಾಗಿರುತ್ತದೆ. ಅವಿದ್ಯೆಗಳು ಪಾಪಿಗಳಿಗೆ ಮಾತ್ರವಲ್ಲ, ಸಜ್ಜನರಿಗೂ ಅಂಟಬಹುದು. ಇದರಿಂದ ಮುಕ್ತಿಪಡೆಯಲು 5 ಅಭಿಮಾನ ದೇವತೆಗಳನ್ನು ಪ್ರಾರ್ಥಿಸಬೇಕು. ಯಾರು ಆ 5 ದೇವತೆಗಳು? ಅವರ ಅನುಗ್ರಹಕ್ಕಾಗಿ ಏನು ಮಾಡಬೇಕು? ನೋಡೋಣ ಬನ್ನಿ..!