ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಭಂಡ ಎನ್ನುವ ರಾಕ್ಷಸನನ್ನು ಸಂಹಾರ ಮಾಡಿದ್ಹೇಗೆ?
ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಜಗನ್ಮಾತೆ ಚತುರ್ಬಾಹುಗಳಿಂದ ದರ್ಶನ ಕೊಡುತ್ತಾಳೆ. ನಾಲ್ಕು ಕೈಗಳಲ್ಲಿ ಕೆಳಗಿನ 2 ಕೈಗಳಲ್ಲಿ ರಾಗವನ್ನು ಪಾಶವಾಗಿ ಧರಿಸಿದ್ದಾಳೆ. ಕೆಳಭಾಗದ ಬಲಗೈಯಲ್ಲಿ ಕೋಪವನ್ನು ಅಂಕುಶವಾಗಿ ಧರಿಸಿದ್ದಾಳೆ.
ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಜಗನ್ಮಾತೆ ಚತುರ್ಬಾಹುಗಳಿಂದ ದರ್ಶನ ಕೊಡುತ್ತಾಳೆ. ನಾಲ್ಕು ಕೈಗಳಲ್ಲಿ ಕೆಳಗಿನ 2 ಕೈಗಳಲ್ಲಿ ರಾಗವನ್ನು ಪಾಶವಾಗಿ ಧರಿಸಿದ್ದಾಳೆ. ಕೆಳಭಾಗದ ಬಲಗೈಯಲ್ಲಿ ಕೋಪವನ್ನು ಅಂಕುಶವಾಗಿ ಧರಿಸಿದ್ದಾಳೆ. ಮೇಲ್ಭಾಗದ ಎಡಗೈಯಲ್ಲಿ ಕಬ್ಬಿನ ದಂಡನ್ನು ಹಿಡಿದುಕೊಂಡಿದ್ದಾಳೆ. ಶಬ್ದ, ರೂಪ, ಸ್ಪರ್ಶ, ರಸ, ಗಂಧಗಳನ್ನು ಧರಿಸಿದ್ದಾಳೆ. ಚಿತಗ್ನಿಯಿಂದ ಸಾಕ್ಷಾತ್ಕಾರ ಮಾಡಿ ಭಂಡ ಎನ್ನುವ ರಾಕ್ಷಸನ ಜೊತೆ ಯುದ್ಧಕ್ಕೆ ಇಳಿಯುತ್ತಾಳೆ. ಮುಂದೇನಾಗುತ್ತದೆ? ತಿಳಿಯೋಣ ಬನ್ನಿ..!