ಶ್ರೀರಾಮನನ್ನೇ ಕಕ್ಷಿದಾರನನ್ನಾಗಿಸಿ ಗೆದ್ದ ವಕೀಲ: ಇವರು ಕೋಟು ತೊಟ್ಟು ಕೋರ್ಟಿಗೆ ಹೋಗಿದ್ದೇ ರಾಮನಿಗಾಗಿ

ಅವರು ರಾಮಲಲ್ಲಾನನ್ನು ಮತ್ತೆ ಅಯೋಧ್ಯೆಗೆ  ಕರೆ ತಂದ ರಾಮ ಸೇವಕ.. ಅವರು ಕೋಟು ತೊಟ್ಟು..ಕೋರ್ಟಿಗೆ ಹೋಗಿದ್ದೇ.. ಶ್ರೀ ರಾಮನಿಗಾಗಿ.. ಬಾಲರಾಮನೇ ಅವರ ಕಕ್ಷಿದಾರ.. ಇದೆಲ್ಲವನ್ನು ನೋಡೋದೇ ಇಂದಿನ ಸುವರ್ಣ ಫೋಖಸ್ ಶ್ರೀರಾಮನ ಲಾಯರ್ ಕೆ.ಪರಾಶರನ್

First Published Jan 11, 2024, 10:20 AM IST | Last Updated Jan 11, 2024, 10:20 AM IST

ಅವರು ಶ್ರೀರಾಮನನ್ನು ಅಯೋಧ್ಯೆಗೆ ಮರಳಿ ಕರೆ ತಂದವರು. 90ರ ಇಳಿ ವಯಸ್ಸಿನಲ್ಲೂ ರಾಮನಿಗಾಗಿ, ಅಯೋಧ್ಯೆಗಾಗಿ ಕೋರ್ಟ್‌ನಲ್ಲಿ ಹೋರಾಡಿದವರು. ಖುದ್ದು ಶ್ರೀ ರಾಮನನ್ನೇ ಕಕ್ಷಿದಾರನನ್ನಾಗಿ ಮಾಡಿಕೊಂಡು, ಬಾಲ ರಾಮನಿಗಾಗಿ ವಯೋಸಹಜ ಆಯಾಸವನ್ನೂ ಮರೆತು ಹೋರಾಡಿದವರು. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಾರತದ ಅದ್ದೂರಿ ಹಬ್ಬಕ್ಕೆ ಆ ಮಹಾನ್ ವ್ಯಕ್ತಿಯ ಶ್ರಮ ತುಂಬಾ ದೊಡ್ಡದಿದೆ. ಅವರ ಹೆಸರು ಕೆ. ಪರಾಶರನ್ ಅವರ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ ವೀಕ್ಷಿಸಿ..

Video Top Stories