Asianet Suvarna News Asianet Suvarna News

ಶಮಂತಕ ಮಣಿ ಕದ್ದಿದ್ದಾನೆಂಬ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ!

ದ್ವಾಪರಯುಗದಲ್ಲಿ ಶ್ರೀಕೃಷ್ಣ ಶಮಂತಕ ಮಣಿಯನ್ನು ಅಪಹರಿಸಿದ ಎಂದು ಅಪನಿಂದನೆಗೆ ಒಳಗಾಗುತ್ತಾನೆ. ಕೃಷ್ಣ ಆ ನಿಂದನೆಯಿಂದ ಹೊರ ಬರಲು, ಮಣಿಯನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಎಷ್ಟು ದಿನಗಳಾದರೂ ಬರದಿದ್ದಾಗ, ವಸುದೇವನಿಗೆ ಆತಂಕ ಉಂಟಾಗುತ್ತದೆ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಶಮಂತಕ ಮಣಿಯನ್ನು ಅಪಹರಿಸಿದ ಎಂದು ಅಪನಿಂದನೆಗೆ ಒಳಗಾಗುತ್ತಾನೆ. ಕೃಷ್ಣ ಆ ನಿಂದನೆಯಿಂದ ಹೊರ ಬರಲು, ಮಣಿಯನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಎಷ್ಟು ದಿನಗಳಾದರೂ ಬರದಿದ್ದಾಗ, ವಸುದೇವನಿಗೆ ಆತಂಕ ಉಂಟಾಗುತ್ತದೆ. ಆ ಸಮಯದಲ್ಲಿ ನಾರದ ಮಹರ್ಷಿ ಬಂದು ಶ್ರೀದೇವಿ ಭಾಗವತನ್ನು ಬೋಧಿಸುತ್ತಾನೆ. ಸರಿಯಾದ 9 ದಿನಕ್ಕೆ ಕೃಷ್ಣ ಶಮಂತಕ ಮಣಿಯೊಂದಿಗೆ ಬರುತ್ತಾನೆ. ಇದು ದೇವಿ ಭಾಗವತದ ಪಾರಾಯಣದ ಮಹತ್ವ ಎನ್ನಲಾಗಿದೆ. 
 

Video Top Stories