Asianet Suvarna News Asianet Suvarna News

gowri ganesha : ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದ 'ಕ್ಷೇತ್ರಪತಿ' ನವೀನ್!

ಕ್ಷೇತ್ರಪತಿ ನಾಯಕ ನವೀನ್ ಶಂಕರ್ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆ ಮಾಡಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. 

ಕ್ಷೇತ್ರಪತಿ ನಾಯಕ ನವೀನ್ ಶಂಕರ್ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆ ಮಾಡಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು ಎಂದು ಹೇಳಿದರು. ಇನ್ನು ನವೀನ್  ಕಟ್ಟಿದ ವಿನಾಯಕ ತಂಡ ಈಗಲೂ ಹಬ್ಬವನ್ನೂ ಆಚರಿಸುತ್ತಿದೆ ಹೀಗೆ ಗಣೇಶ ಪೂಜೆ ವೇಳೆ ಹಳೆಯ ದಿನಗಳನ್ನು ನೆನೆದರು. ಹಾಗೇ  ಗಣೇಶ ಪೂಜೆ ಆಚರಣೆ ಹೇಗಿರಬೇಕು..? ಯಾವ ಪತ್ರೆ-ಪುಷ್ಪಗಳನ್ನು ಗಣಪತಿಗೆ ಸಮರ್ಪಿಸಬೇಕು..? ಗರಿಕೆ ಸಮರ್ಪಣೆಯ ಹಿಂದೆ ಯಾವ ಉದ್ದೇಶವಿದೆ ಎನ್ನುವುದರ ಕುರಿತು ಶ್ರೀ ಕಂಠ ಶಾಸ್ತ್ರಿಗಳು ಮಾಹಿತಿಯನ್ನು ನೀಡಿದರು.

Video Top Stories