Asianet Suvarna News Asianet Suvarna News

ಸುನಫಾ ಯೋಗ ಜಾತಕದಲ್ಲಿದ್ದರೆ ವ್ಯಕ್ತಿಯ ಬೆಳವಣಿಗೆ ತಡೆಯೋರಿಲ್ಲ!

ಚಂದ್ರ ಯೋಗಗಳಲ್ಲೊಂದು ಸುನಫಾ ಯೋಗ. ಇದು ಜಾತಕದಲ್ಲಿದ್ದರೆ ಏನೆಲ್ಲ ಫಲಾಫಲಗಳಿವೆ ತಿಳಿಯೋಣ. 

ವೈದಿಕ ಜ್ಯೋತಿಷ್ಯದಲ್ಲಿ ಚಂದ್ರನನ್ನು ಮನಸ್ಸು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಮನಸ್ಸು ತುಂಬಾ ಚಂಚಲ ಸ್ವಭಾವದಿಂದ ಕೂಡಿರುತ್ತದೆ. ನಮಗೆ ತಿಳಿದಿರುವಂತೆ, ಭೂಮಿಯಿಂದ ಗ್ರಹಿಸಲ್ಪಟ್ಟಂತೆ ಚಂದ್ರನು ಬಾಹ್ಯಾಕಾಶದಲ್ಲಿ ವಿಸ್ತರಿಸುತ್ತಾನೆ ಮತ್ತು ಸಂಕುಚಿತಗೊಳ್ಳುತ್ತಾನೆ. ಅದರ ಸ್ವಭಾವಕ್ಕೆ ತಕ್ಕಂತೆ ಮನಸ್ಸು ಕೂಡ ತನ್ನ ಸ್ವಭಾವವನ್ನು ಬದಲಾಯಿಸುತ್ತಿರುತ್ತದೆ. ಜ್ಯೋತಿಷ್ಯದಂತೆ, ಚಂದ್ರನಿಗೆ ಸ್ಥಿರವಾದ ಮನಸ್ಸಿಗೆ ಇತರ ಗ್ರಹಗಳಿಂದ ಸ್ವಲ್ಪ ಬೆಂಬಲ ಬೇಕಾಗುತ್ತದೆ. ಹೀಗೆ ಬೇರೆ ಗ್ರಹಗಳ ಬೆಂಬಲ ಸಿಕ್ಕಾಗ ಚಂದ್ರನಿಂದ ಸಿಗುವ ವಿಶೇಷ ಯೋಗ ಸುನಫಾ ಯೋಗ. ಬಹಳಷ್ಟು ಜನರ ಜಾಗದಲ್ಲಿ ಸುನಫಾ ಯೋಗವಿರುತ್ತದೆ. ಸುನಫಾ ಯೋಗವಿದ್ದರೆ ವ್ಯಕ್ತಿಯು ಸ್ವತಂತ್ರವಾಗಿ ಬೆಳೆಯುವ ಶಕ್ತಿ ಪಡೆಯುತ್ತಾನೆ.  ಜಾತಕದಲ್ಲಿ ಚಂದ್ರ ಎಲ್ಲಿದ್ದರೆ, ಅದರೊಂದಿಗೆ ಯಾವ ಗ್ರಹವಿದ್ದರೆ ಸುನಫಾ ಯೋಗ ಉಂಟಾಗುತ್ತದೆ, ಅದರ ಫಲಗಳೇನು, ಸುನಫಾ ಯೋಗ ಇರುವವರು ಯಾವೆಲ್ಲ ಉದ್ದಿಮೆಗೆ ಕೈ ಹಾಕಬಹುದು, ಈ ಯೋಗದ ಫಲಾಫಲಗಳು ಏನು  ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿದ್ದಾರೆ. 

Leo Men: ರಾಯಲ್ ಅಷ್ಟೇ ಅಲ್ಲ, ಲಾಯಲ್ ಕೂಡಾ ಹೌದು ಸಿಂಹ ರಾಶಿಯ ಪುರುಷ

Video Top Stories