'ಮಾತು ಕಡಿಮೆಯಾಗಿದ್ದರೂ ಗೌರವ ಹೆಚ್ಚುವಂತಿರಬೇಕು' ಸಿದ್ದೇಶ್ವರ ಶ್ರೀ ಮಾತು ಮಾಣಿಕ್ಯ

ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನವಾಗಲೀ, ಬರಹವಾಗಲೀ- ಕರ್ಣಾನಂದ ತರುವಂತವು, ಮನಸ್ಸಿಗೆ ನೆಮ್ಮದಿ ಕೊಡುವಂತವು, ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ನೀಡುವಂಥವು.. ಈ ಮಹಾನ್ ಸಂತರ ಮಾಣಿಕ್ಯದಂಥ ಮಾತುಗಳ ಗುಚ್ಛ ಇಲ್ಲಿದೆ..

First Published Jan 3, 2023, 1:17 PM IST | Last Updated Jan 3, 2023, 1:17 PM IST

ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಮಾತಾಡಿದರೆ ಒಂದೊಂದು ಪದವನ್ನೂ, ಸಾಲನ್ನೂ ಅಮೂಲ್ಯವಾದುದೆಂದು ಜತನವಾಗಿರಿಸಿಕೊಳ್ಳಬೇಕು. ಅಂಥ ಅದ್ಬುತ ಜ್ಞಾನಾಮೃತಗಳು ಆ ನುಡಿಮುತ್ತುಗಳು. ಬದುಕಿನಲ್ಲಿ ವಿರಾಗಿಯಾಗಿ ಬದುಕಿ, ಜ್ಞಾನ ಹಂಚುವ ಕೈಂಕರ್ಯವಷ್ಟನ್ನೇ ತಮ್ಮದಾಗಿಸಿಕೊಂಡ ಮಹಾಸಂತರು ಹೇಳಿದ ಮನ ಮುಟ್ಟುವಂಥ ಕೆಲ ಚೆಂದದ ಪಾಠವಾಗಬಲ್ಲಂತ ಸಾಲುಗಳು ಇಲ್ಲಿವೆ.. ಸಂತರ ಈ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದುಃಖ, ನೋವು, ವೈರಾಗ್ಯ ಯಾವುವೂ ತಟ್ಟವು. 

Siddeshwara Swamiji: ‘ಬೇಕು’ ಎಂಬುದನ್ನೇ ಮರೆತು ‘ಬೇಡ’ ಎನ್ನುತ್ತಲೇ ಬದುಕಿದ ಸಂತ..!