ಸರಸ್ವತಿ ದೇವಿ, ಗಂಗೆಗೆ ಕೊಟ್ಟ ಶಾಪವನ್ನು ಶ್ರೀಹರಿ ಬಗೆಹರಿಸಿದ ಕಥೆಯಿದು

ಸರಸ್ವತಿ ಕವಚವನ್ನು 5 ಲಕ್ಷ ಬಾರಿ ಜಪಿಸಿದರೆ ವಿಶ್ವವಿಜಯ, ಸರ್ವಸಿದ್ದಿಗಳು ಉಂಟಾಗುತ್ತದೆ. ಸರಸ್ವತಿಯ ಅನುಗ್ರಹದಿಂದ ಸಾಧಕನು ಬೃಹಸ್ಪತಿಯಾಗುತ್ತಾನೆ.

Share this Video
  • FB
  • Linkdin
  • Whatsapp

ಸರಸ್ವತಿ ಕವಚವನ್ನು 5 ಲಕ್ಷ ಬಾರಿ ಜಪಿಸಿದರೆ ವಿಶ್ವವಿಜಯ, ಸರ್ವಸಿದ್ದಿಗಳು ಉಂಟಾಗುತ್ತದೆ. ಸರಸ್ವತಿಯ ಅನುಗ್ರಹದಿಂದ ಸಾಧಕನು ಬೃಹಸ್ಪತಿಯಾಗುತ್ತಾನೆ. ಸರಸ್ವತಿ ಬಗ್ಗೆ ಒಂದು ಕಥೆಯಿದೆ. ಶ್ರೀಹರಿಯನ್ನು ನೋಡಿ ಗಂಗಾದೇವಿ ಇಷ್ಟಪಡುತ್ತಾಳೆ. ಇದನ್ನು ಗಮನಿಸಿದ ಲಕ್ಷ್ಮೀ ಸುಮ್ಮನಾಗುತ್ತಾಳೆ. ಆದರೆ ಸರಸ್ವತಿಗೆ ಸಹಿಸಲಾಗದೇ ಗಂಗೆಗೆ ಶಾಪ ಕೊಡುತ್ತಾಳೆ. ನೀನು ನದಿಯಾಗಿ ಪಾಪಿಗಳ ಪಾವನ್ನು ತೊಳೆಯುವಂತವಳಾಗು ಎನ್ನುತ್ತಾಳೆ. ಕೊನೆಗೆ ಶ್ರೀಹರಿ ಮೂವರು ಸಮಸ್ಯೆಗಳನ್ನು ಬಗೆಹರಿಸುತ್ತಾನೆ. ಮೂವರು ಶಾಪದಿಂದ ವಿಮುಕ್ತವಾಗುವಂತೆ ಸಲಹೆ ನೀಡುತ್ತಾನೆ. 

Related Video