Asianet Suvarna News Asianet Suvarna News

ರಾಹುಗ್ರಸ್ಥ ಸೂರ್ಯಗ್ರಹಣ; ದೇಶ ವಿದೇಶದ ಮೇಲೇನು ಪರಿಣಾಮ? ಪ್ರಕೃತಿ ವಿಕೋಪ ಕಾರಕವೇ?

ಏಪ್ರಿಲ್ 20ಕ್ಕೆ ರಾಹುಗ್ರಸ್ಥ ಸೂರ್ಯಗ್ರಹಣ
ಏ.20ಕ್ಕೆ ಮೇಷರಾಶಿಯಲ್ಲಿ  ಸೂರ್ಯಗ್ರಹಣ
ರವಿ, ಚಂದ್ರ, ಸೂರ್ಯ, ರಾಹುಗಳ ಚತುರ್ಗ್ರಹ ಯೋಗ 
ಸೂರ್ಯ ಗ್ರಹಣಕ್ಕೆ ಶನಿಯ ದೃಷ್ಟಿಯಿದ್ದು ಅತ್ಯಂತ ಅಶುಭ

ಶೋಭಾಕೃತ್ ಸಂವತ್ಸರ ಶುರುವಾಗಿ ಒಂದೂವರೆ ತಿಂಗಳಲ್ಲಿಯೇ ಎರಡು ಗ್ರಹಣಗಳು ಬರುತ್ತಿವೆ.  ಏಪ್ರಿಲ್ 20ರಂದು ಸೂರ್ಯಗ್ರಹಣ, ಮೇ 5ರಂದು ಚಂದ್ರಗ್ರಹಣವಾಗುತ್ತಿದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಬಾರಿ ನಡೆವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಇಲ್ಲಿ ಸಾಕಷ್ಟು ಪರಿಣಾಮಗಳನ್ನು ಉಂಟು ಮಾಡುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಬದಲಾವಣೆಗಳನ್ನು ತರುತ್ತದೆ ಎನ್ನುತ್ತಾರೆ ಡಾ. ಹರೀಶ್ ಕಶ್ಯಪ್, ಆಧ್ಯಾತ್ಮ ಚಿಂತಕ.

Panchak 2023: ಏ.15ರಿಂದ ಮೃತ್ಯು ಪಂಚಕ, ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..

ರಾಹುಗ್ರಸ್ಥ ಸೂರ್ಯಗ್ರಹಣದ ವಿಶೇಷತೆಗಳೇನು, ದೇಶ ವಿದೇಶದ ಮೇಲೆ ಏನು ಪರಿಣಾಮವಾಗಲಿದೆ ಎಂಬುದನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. 

Video Top Stories