ಗಣಪತಿಯ ಹಲವು ನಾಮಗಳು, ಅವುಗಳ ಹಿನ್ನಲೆ ಇದು..!

ಮಹಾ ಗಣಪತಿಯ ಮಹಿಮೆ ಅಪಾರ. ಆತನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಅನೇಕ ನಾಮಗಳಿಂದ ಕರೆಯಲ್ಪಡುತ್ತಾನೆ ಆದಿ ವಂದಿತ. 

Share this Video
  • FB
  • Linkdin
  • Whatsapp

ಮಹಾ ಗಣಪತಿಯ ಮಹಿಮೆ ಅಪಾರ. ಆತನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಬಾಲ ಗಣಪತಿ, ಕ್ಷಿಪ್ರ ಗಣಪತಿ, ಹೇರಂಭಾ, ವಿಘ್ನ ನಿವಾರಕ, ಉಚ್ಛಿಷ್ಟ ಗಣಪತಿ, ಲಕ್ಷ್ಮೀ ಗಣಪತಿ, ವಿಜಯ ಗಣಪತಿ, ನೃತ್ಯ ಗಣಪತಿ, ಊರ್ಧ್ವ ಗಣಪತಿ ಹೀಗೆ ಬೇರೆ ಬೇರೆ ಹೆಸರುಗಳಿಂದ ಆತನನ್ನು ಪೂಜಿಸಲಾಗುತ್ತದೆ. ಸ್ಮರಣೆ ಮಾಡಲಾಗುತ್ತದೆ. ಭಕ್ತಿಯಿಂದ, ಶ್ರದ್ಧೆಯಿಂದ ನಾವೇನನ್ನು ಕೇಳುತ್ತೇವೋ ಅದನ್ನು ಆತ ಕರುಣಿಸುತ್ತಾನೆ. ಒಳಿತನ್ನು ಉಂಟು ಮಾಡುತ್ತಾನೆ ಎಂದರ್ಥ. 

ಇಲಿ ಗಣಪತಿಯ ವಾಹನವಾಗಿದ್ಹೇಗೆ?

Related Video