Asianet Suvarna News Asianet Suvarna News

ಪಿತೃಪಕ್ಷದ ಆಚರಣೆ, ಮಹತ್ವ, ಶಾಸ್ತ್ರೋಕ್ತ ವಿವರಗಳು ಇಲ್ಲಿವೆ

ಸೆ.30 ರಿಂದ ಪಿತೃಪಕ್ಷ ಆರಂಭವಾಗಿ,ಅಕ್ಟೋಬರ್‌ 14ರವರೆಗೂ ಪಿತೃಪಕ್ಷ ಇರುತ್ತದೆ. ಇನ್ನು ಪಿತೃಪಕ್ಷದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

ಸೆ.30 ರಿಂದ ಪಿತೃಪಕ್ಷ ಆರಂಭವಾಗಿ,ಅಕ್ಟೋಬರ್‌ 14ರವರೆಗೂ ಪಿತೃಪಕ್ಷ ಇರುತ್ತದೆ. ತಂದೆ-ತಾಯಿಗಳು, ಋಷಿಗಳು ಮತ್ತು ಸಂತರು ಅಥವಾ ಅಕಾಲಿಕ ಮರಣ ಹೊಂದಿದವರಿಗೆ ಪಿಂಡದಾನ ಮತ್ತು ತರ್ಪಣಕ್ಕಾಗಿ ವಿವಿಧ ದಿನಗಳನ್ನು ನಿಗದಿಪಡಿಸಲಾಗಿದೆ ಮತ್ತು ಪೂರ್ವಜರ ಪಿಂಡದಾನವನ್ನು ಒಂದೇ ದಿನದಲ್ಲಿ ಮಾಡಬೇಕು. ಹಾಗಾದರೆ ಯಾವ ದಿನದಂದು ಯಾರ ಪಿಂಡ ದಾನ ಮತ್ತು ತರ್ಪಣ ಮಾಡಲಾಗುತ್ತದೆ ಎಂದು ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.