ಭಾಗವತದಲ್ಲಿ ಬರುವ ರಾಮ-ಸೀತೆಯರ ಕತೆ ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಫಲ ಲಭಿಸುವುದು
ಶ್ರೀರಾಮನು ಸೀತಾ, ಲಕ್ಷ್ಮಣರೊಂದಿಗೆ ವನವಾಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತಾನೆ. ಸಿಂಹಾಸನವನ್ನೇರಿ ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾನೆ. ತಂದೆ ದಶರಥನಂತೆ ಪ್ರಜೆಗಳನ್ನು ನೋಡಿಕೊಳ್ಳುತ್ತಾನೆ.
ಶ್ರೀರಾಮನು ಸೀತಾ, ಲಕ್ಷ್ಮಣರೊಂದಿಗೆ ವನವಾಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತಾನೆ. ಸಿಂಹಾಸನವನ್ನೇರಿ ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾನೆ. ತಂದೆ ದಶರಥನಂತೆ ಪ್ರಜೆಗಳನ್ನು ನೋಡಿಕೊಳ್ಳುತ್ತಾನೆ. ರಾಮರಾಜ್ಯದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ರಾಮ- ಸೀತೆಯ ದಾಂಪತ್ಯ ಇಡೀ ಜಗತ್ತಿಗೆ ಮಾದರಿಯಾಗುತ್ತದೆ. ಹೀಗೆ ಭಾಗವತದಲ್ಲಿ ರಾಮ ಸೀತೆಯರ ಕಥೆ ಬರುತ್ತದೆ. ಇದನ್ನು ಕೇಳಿದರೆ ರಾಮಾಯಣ ಪಾರಾಯಣ ಮಾಡಿದಷ್ಟು ಪುಣ್ಯ ಲಭಿಸುತ್ತದೆ.