ದೀಪಾವಳಿಯಂದು ಬಲೀಂದ್ರನನ್ನು ಯಾಕಾಗಿ ಸ್ವಾಗತಿಸಲಾಗುತ್ತದೆ.? ಏನಿದರ ಮಹತ್ವ.?
ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಕರೆದುಕೊಂಡು ಹೋಗುವ ಹಬ್ಬವೇ ದೀಪಾವಳಿ. ದೀಪಗಳ ಹಬ್ಬ ದೀಪಾವಳಿ ನಮ್ಮ ಮನಗಳಲ್ಲಿ, ಮನೆಗಳಲ್ಲಿ ಬೆಳಕನ್ನು ತರುತ್ತದೆ. ದೀಪಾವಳಿಯಲ್ಲಿ ಬಲೀಂದ್ರನನ್ನು ಪೂಜಿಸಲಾಗುತ್ತದೆ.
ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಕರೆದುಕೊಂಡು ಹೋಗುವ ಹಬ್ಬವೇ ದೀಪಾವಳಿ. ದೀಪಗಳ ಹಬ್ಬ ದೀಪಾವಳಿ ನಮ್ಮ ಮನಗಳಲ್ಲಿ, ಮನೆಗಳಲ್ಲಿ ಬೆಳಕನ್ನು ತರುತ್ತದೆ. ದೀಪಾವಳಿಯಲ್ಲಿ ಬಲೀಂದ್ರನನ್ನು ಪೂಜಿಸಲಾಗುತ್ತದೆ. ಯಾಕಾಗಿ ಎಂದು ನೋಡುದಾದರೆ ಮಹಾವಿಷ್ಣು ಭಕ್ತ ಬಲಿ ಚಕ್ರವರ್ತಿ ಪ್ರಜೆಗಳನ್ನು ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ಒಮ್ಮೆ ಅವನಿಗೆ ತನ್ನಂತೆ ಯಾರೂ ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ವಿಷ್ಣುವಿನ ಮೊರೆ ಹೋಗುತ್ತಾರೆ. ಮುಂದೇನಾಗುತ್ತದೆ..? ದೀಪಾವಳಿಗೂ, ಬಲೀಂದ್ರನಿಗೂ ಏನು ಸಂಬಂಧ..? ತಿಳಿಸಿ ಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.