ಕಂಡಿದ್ದೆಲ್ಲಾ ನಮ್ಮದಾಗಬೇಕೆಂದು ಹೋದರೆ ಈ ರಾಜನಿಗಾದ ಗತಿ ನಮಗೂ ಆದೀತು!
'ಅನ್ನದಾತೊ ಸುಖೀಭವ' ಎಂಬ ಮಾತೊಂದಿದೆ. ನಮಗೆ ಅನ್ನ ಹಾಕಿದವರನ್ನು ನಾವು ಯಾವತ್ತೂ ಮರೆಯಬಾರದು. ಅವರಿಗೆ ದ್ರೋಹ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಅನ್ನ ಹಾಕಿದವರಿಗೆ ಮೋಸ ಮಾಡಲು ಹೋಗಿ ಕೊನೆಗೆ ಎಂಥಾ ಸ್ಥಿತಿ ಬಂತು ಎಂದು ಪುರಾಣದ ಕಥೆಯೊಂದು ವಿವರಿಸುತ್ತದೆ.
ಅನ್ನದಾತೊ ಸುಖೀಭವ ಎಂಬ ಮಾತೊಂದಿದೆ. ನಮಗೆ ಅನ್ನ ಹಾಕಿದವರನ್ನು ನಾವು ಯಾವತ್ತೂ ಮರೆಯಬಾರದು. ಅವರಿಗೆ ದ್ರೋಹ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಅನ್ನ ಹಾಕಿದವರಿಗೆ ಮೋಸ ಮಾಡಲು ಹೋಗಿ ಕೊನೆಗೆ ಎಂಥಾ ಸ್ಥಿತಿ ಬಂತು ಎಂದು ಪುರಾಣದ ಕಥೆಯೊಂದು ವಿವರಿಸುತ್ತದೆ. ಹಿಂದೆ ಕೃತವೀರ್ಯ ಎಂಬ ರಾಜನಿದ್ದ. ಆತ ಕಾಮಧೇನುವನ್ನು ತನ್ನ ವಶ ಮಾಡಿಕೊಳ್ಳಲು ಹೋಗಿ ಎಂಥಾ ಸ್ಥಿತಿಗೆ ತಲುಪಿದ ಎಂಬದನ್ನು ಈ ಕಥೆ ಹೇಳುತ್ತದೆ. ಗಣಪತಿ ಸಚ್ಚಿದಾನಂದ ಶ್ರೀ ಹೀಗೆ ವಿವರಿಸಿದ್ದಾರೆ. ಕೇಳೋಣ ಬನ್ನಿ...!