ಶಿವನ ದೇವಸ್ಥಾನದಲ್ಲಿ ನಂದಿ ಯಾಕಾಗಿ ಇರುತ್ತಾನೆ?

ಹಿಂದೆ ಗಜಾಸುರ ಎಂಬ ರಾಕ್ಷಸನಿದ್ದ. ಆತ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ಏನು ವರ ಬೇಕು ಎಂದು ಕೇಳುತ್ತಾನೆ. ಆಗ ಗಜಾಸುರ, ನೀನು ನನ್ನ ಹೊಟ್ಟೆಯಲ್ಲಿಯೇ ಇರಬೇಕು ಎಂದು ಕೇಳುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ.

Share this Video
  • FB
  • Linkdin
  • Whatsapp

ಹಿಂದೆ ಗಜಾಸುರ ಎಂಬ ರಾಕ್ಷಸನಿದ್ದ. ಆತ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವ ಪ್ರತ್ಯಕ್ಷನಾಗಿ ಏನು ವರ ಬೇಕು ಎಂದು ಕೇಳುತ್ತಾನೆ. ಆಗ ಗಜಾಸುರ, ನೀನು ನನ್ನ ಹೊಟ್ಟೆಯಲ್ಲಿಯೇ ಇರಬೇಕು ಎಂದು ಕೇಳುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ. ಇದರಿಂದ ದೇವಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಆಗ ವಿಷ್ಣು ಒಂದು ಉಪಾಯ ಮಾಡುತ್ತಾನೆ. ನಂದಿಯನ್ನು ಮುಂದೆ ಬಿಟ್ಟು ಶಿವನನ್ನು ಗಜಾಸುರನ ಹೊಟ್ಟೆಯಿಂದ ಹೊರ ತರುತ್ತಾನೆ. ಈ ಕಥೆ ಬಹಳ ಅರ್ಥಪೂರ್ಣವಾಗಿದೆ. ಕೇಳೋಣ ಬನ್ನಿ.. 

Related Video