“ವಿಕ್ರಮ” ಪರಾಕ್ರಮದ ಹಿಂದಿದ್ಯಾ ತಿರುಪತಿ ಮಹಿಮೆ..? ದೇವರ ಆಣತಿಯಂತೆಯೇ ನಡೆಯುತ್ತಾ ಮಿಷನ್ ಆಪರೇಷನ್..?

ಚಂದ್ರಯಾನ-3 ಯಶಸ್ಸಿನ ಹಿಂದಿರೋದು ವಿಜ್ಞಾನದ ಶಕ್ತಿನಾ, ದೈವೀ ಶಕ್ತಿಯಾ.? ಕೆಲವರು ಇದು ದೇವರ ಮಹಿಮೆ ಅಂತಾರೆ, ಹಲವರು ವಿಜ್ಞಾನಿಗಳ ಸಾಮರ್ಥ್ಯ ಅಂತಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

First Published Aug 25, 2023, 5:15 PM IST | Last Updated Aug 25, 2023, 5:15 PM IST

ಚಂದ್ರಯಾನ-3 ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದೇ ಇಲ್ಲಿ ಮಹಾಪರಾಧವಾಗಿತ್ತು. ಅಷ್ಟಕ್ಕೂ ವಿಜ್ಞಾನಿಗಳು ದೇವರ  ಮೊರೆ ಹೋಗೋದು ಭಾರತಕ್ಕೆ ಮಾತ್ರ ಸೀಮಿತನಾ..? ವಿದೇಶಗಳಲ್ಲಿ ಸಾಬೀತಾಗಿರೋ ಸತ್ಯ ಏನು..? ಚಂದ್ರಯಾನ-3 ಯಶಸ್ಸಿನ ಹಿಂದಿರೋದು ವಿಜ್ಞಾನದ ಶಕ್ತಿನಾ, ದೈವೀ ಶಕ್ತಿಯಾ.? ಕೆಲವರು ಇದು ದೇವರ ಮಹಿಮೆ ಅಂತಾರೆ, ಹಲವರು ವಿಜ್ಞಾನಿಗಳ ಸಾಮರ್ಥ್ಯ ಅಂತಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

Video Top Stories