MahaShivratri 2023: ಶಿವ ಎಂದರೆ ಯಾರು? ಶಿವಸ್ವರೂಪವನ್ನು ಎಲ್ಲಿ ನೋಡಬೇಕು?

ಶಿವ ಎಂದರೆ ಮಂಗಳಕರ. ಆದರೆ ಆತನ ಸ್ವರೂಪ ರುದ್ರ. ಶಿವನನ್ನು ನಾವು ಎಲ್ಲಿ ಕಾಣಬೇಕು, ಹೇಗೆ ಕಾಣಬೇಕು ಎಂಬುದನ್ನು ಜ್ಯೋತಿಷಿಗಳಾದ ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ. 

Share this Video
  • FB
  • Linkdin
  • Whatsapp

ಶಿವರಾತ್ರಿಯು ವ್ರತಗಳಿಗೆ ರಾಜ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವರಾತ್ರಿ ಆಚರಿಸುತ್ತೇವೆ. ಇಂದು ಶಿವರಾತ್ರಿ ಜಾಗರಣೆ ಎಂದರೆ ಜೂಜು, ಸಿನಿಮಾ ಹಾಡು, ಮೋಜು ಮಸ್ತಿಯಂತಾಗಿದೆ. ಇದು ಸರಿಯಲ್ಲ ಎನ್ನುತ್ತಾರೆ ಜ್ಯೋತಿಷಿಗಳಾದ ಸುಬ್ರಹ್ಮಣ್ಯ ಸೋಮಯಾಜಿ. 
ಶಿವ ಎಂದರೆ ಮಂಗಳಕರ. ಆದರೆ ಆತನ ಸ್ವರೂಪ ರುದ್ರ. ಶಿವ ಎಂದರೆ ಯಾರು? ಶಿವಸ್ವರೂಪವನ್ನು ಎಲ್ಲಿ ನೋಡಬೇಕು? ಅವನ ಸ್ಥಾನವೇನು? ತಿಳಿಯೋಣ ಬನ್ನಿ..

Mahashivratri 2023ರಂದೇ ತ್ರಿಗ್ರಾಹಿ ಯೋಗ ಸೇರಿ ಮಹಾಯೋಗಗಳ ಸಮಾಗಮ; 4 ರಾಶಿಗಳಿಗೆ ಅದೃಷ್ಟದ ದಿನಗಳು..

Related Video