ಶಿವನ ಸೃಷ್ಟಿ ಹೇಗಾಯಿತು... ಇಲ್ಲಿದೆ ಸುಂದರ ಕತೆ
ಇಂದು ಮಹಾಶಿವರಾತ್ರಿ ಸಂಭ್ರಮ. ದೇಶಾದ್ಯಂತ ಶಿವ ಭಕ್ತರು ದೇವಸ್ಥಾನಗಳಿಗೆ ಭೇಟಿ ಕೊಡುವುದರ ಜೊತೆ ಉಪವಾಸ ವೃತಗಳನ್ನು ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ.
ಇಂದು ಮಹಾಶಿವರಾತ್ರಿ ಸಂಭ್ರಮ. ದೇಶಾದ್ಯಂತ ಶಿವ ಭಕ್ತರು ದೇವಸ್ಥಾನಗಳಿಗೆ ಭೇಟಿ ಕೊಡುವುದರ ಜೊತೆ ಉಪವಾಸ ವೃತಗಳನ್ನು ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ. ಆದರೆ ಶಿವ ಹುಟ್ಟಿದ್ದು ಹೇಗೆ ಎಂಬುದು ಗೊತ್ತೆ. ಲೋಕಕಲ್ಯಾಣಕ್ಕಾಗಿ ಶಿವನ ಸೃಷ್ಟಿಯಾಯಿತು. ವಿಷ್ಣುವಿನ ನಾಬಿ ಕಮಲದಿಂದ ಚತುರ್ಮುಖ ಬ್ರಹ್ಮ ಹುಟ್ಟಿದ. ಬ್ರಹ್ಮನಿಗೆ ಜಗತ್ತಿನ ಸೃಷ್ಟಿಯ ಕೆಲಸವನ್ನು ನೀಡಲಾಗುತ್ತದೆ. ಈ ಮಧ್ಯೆ ಬ್ರಹ್ಮ ಹಾಗೂ ವಿಷ್ಣುವಿಗೆ ತಮ್ಮಲ್ಲಿ ಯಾರು ಶ್ರೇಷ್ಠರು ಎಂದು ತಿಳಿದುಕೊಳ್ಳುವ ಆಸೆಯಾಗುತ್ತದೆ. ಇಬ್ಬರೂ ಕೂಡ ತಾವೇ ಶ್ರೇಷ್ಠರು ಎನ್ನುತ್ತಾರೆ.ಈ ವೇಳೆ ಪ್ರತ್ಯಕ್ಷವಾಗುವ ಶಿವ ನನ್ನ ಆದಿ ಹಾಗೂ ಅಂತ್ಯವನ್ನು ಯಾರೋ ಮೊದಲು ಪತ್ತೆ ಮಾಡುತ್ತಾರೆ ಅವರು ಶ್ರೇಷ್ಠರು ಎನ್ನುತ್ತಾನೆ. ಈ ಕತೆಯ ಮುಂದುವರಿದ ಭಾಗ ಇಲ್ಲಿದೆ ನೋಡಿ...