
Mantra benefits: ಮಾಟ ತಂತ್ರಗಳಿಗೆ ಮಹಾಸ್ತ್ರ ಈ ವಿಶೇಷ ಮಂತ್ರ
ಶತ್ರುಗಳ ತಂತ್ರಗಳನ್ನು ಸೀಳಿಹಾಕುವ ದಿವ್ಯ ಮಂತ್ರ
ಸದಾ ನಿಮ್ಮನ್ನು ರಕ್ಷಿಸುವ ಸುದರ್ಶನ ಚಕ್ರ
ಮಾಟ-ಮಂತ್ರದಂಥ ಯಾವುದೇ ಕೃತ್ರಿಮ ಬಾಧೆಗಳಿಗೆ ಮಹಾಸ್ತ್ರ
ಭಯ ನಿವಾರಣೆ ಆತ್ಮ ರಕ್ಷಣೆಗೆ ಮಹಾ ಮಂತ್ರ
ಶತ್ರುಗಳ ಕಾಟಕ್ಕೆ ಬೇಸತ್ತು ಹೋಗಿದ್ದೀರಾ? ಮಾಟ ಮಂತ್ರಗಳಿಂದ ನಿಮ್ಮನ್ನು ಹಾನಿಗೊಳಿಸುವ ಪ್ರಯತ್ನಗಳಾಗುತ್ತಿವೆಯೇ? ಸದಾ ಭಯ, ಆತಂಕ ಕಾಡುತ್ತಿದೆಯೇ? ಹಾಗಿದ್ದರೆ ನಿಮ್ಮ ರಕ್ಷಣೆಗೆ ನಿಲ್ಲಲು ಒಂದು ಮಹಾಸ್ತ್ರವಿದೆ. ಅದೇ ಮಹಾ ಸುದರ್ಶನ ಮಂತ್ರ. ಈ ಮಂತ್ರ ಏನು, ಹೇಗೆ ಪಠಿಸಬೇಕು, ಯಾವಾಗ ಪಠಿಸಬೇಕು, ಯಾರು ಜಪಿಸಬೇಕು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ