Asianet Suvarna News Asianet Suvarna News

Lunar eclipse 2022: ಆಚರಣೆಗಳೇನು? ಬರಿಕಣ್ಣಿನಲ್ಲಿ ನೋಡಬಹುದೇ?

ಚಂದ್ರಗ್ರಹಣದ ಸಮಯದಲ್ಲಿ ಮಗು ಹುಟ್ಟಿದ, ಹೆಣ್ಮಕ್ಕಳ ರಜಾ ದಿನದ ಸೇರಿದಂತೆ ಯಾವುದೇ ರೀತಿಯ ಮೈಲಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಯಾವೆಲ್ಲ ಆಚರಣೆಗಳನ್ನು ಪಾಲಿಸಬೇಕು?

First Published Nov 7, 2022, 11:03 AM IST | Last Updated Nov 7, 2022, 11:03 AM IST

ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಮೈಲಿಗೆ ಇಲ್ಲ. ಊಟವನ್ನು 9 ಗಂಟೆಗಳ ಮುಂಚೆ ಮುಗಿಸಬೇಕು. ಏಕೆಂದರೆ ಚಂದ್ರಗ್ರಹಣ ಕಾಲದಲ್ಲಿ ಆಹಾರದಲ್ಲಿ ಪ್ರಾಣನಷ್ಟವಾಗುತ್ತದೆ. ನೀರಿಗೆ, ಪುಸ್ತಕ, ವಾರ್ಡ್ರೋಬ್ ಮುಂತಾದೆಡೆ ದರ್ಬೆ ಹಾಕಿಡಬೇಕು. ಇದಲ್ಲದೆ ಈ ಸಮಯದಲ್ಲಿ ಏನು ಮಾಡಬೇಕು, ಈ ಪರ್ವ ಕಾಲವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಪ್ರಾಜ್ಞರಾದ ಅರುಣ್ ಆಚಾರ್ಯ ತಿಳಿಸಿದ್ದಾರೆ.

Video Top Stories