ಶ್ರೀಹರಿ ದಶಾವತಾರ ಎತ್ತಲು, ಆದಿಶಕ್ತಿಯ ಪ್ರೇರಣೆಯೇ ಕಾರಣ.!
ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಕಷ್ಟಗಳನ್ನು ದೂರ ಮಾಡುತ್ತಾಳೆ.
ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಕಷ್ಟಗಳನ್ನು ದೂರ ಮಾಡುತ್ತಾಳೆ. ಆ ತಾಯಿಯನ್ನು ಆರಾಧನೆ ಮಾಡು ಎಂದು ಶ್ರೀಹರಿ, ಬ್ರಹ್ಮದೇವರಿಗೆ ಹೇಳುತ್ತಾರೆ. ಅದರಂತೆ ಬ್ರಹ್ಮದೇವ ಆದಿಶಕ್ತಿಯನ್ನು ಆರಾಧನೆ ಮಾಡುತ್ತಾರೆ. ದಶಾವತಾರ ಎತ್ತಲು, ರಕ್ಕಸರ ಸಂಹಾರ ಮಾಡಲು ಆ ತಾಯಿಯೇ ಪ್ರೇರಣೆ ಎಂದು ಶ್ರೀಹರಿ ಹೇಳುತ್ತಾರೆ. ಮಾನವರಿಗೆ ಮಾತ್ರವಲ್ಲ, ದೇವ ಸಂಕುಲಕ್ಕೆ ಕಷ್ಟಗಳು ಬಂದಾಗಲೂ ಆ ಭಗವತಿ ದೂರ ಮಾಡುತ್ತಾಳೆ ಎನ್ನುವುದಕ್ಕೆ ಇದು ಉದಾಹರಣೆ.