Asianet Suvarna News Asianet Suvarna News

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. 

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. ಇಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಕೂಡಾ ಆ ತಾಯಿಯದ್ದೇ ಎಂದು ಭಾವಿಸಬೇಕು.  ನಮ್ಮಲ್ಲಿರುವ ಅಂಧಕಾರವನ್ನು ಆ ತಾಯಿ ದೂರ ಮಾಡುತ್ತಾಳೆ. ಕರುಣಾಮಯಿ ಎಂದೇ ಕರೆಯಲ್ಪಡುವ ಆಕೆ ನಮ್ಮ ಮೇಲೆಯೂ ಕರುಣೆ ತೋರಿ, ನಮ್ಮನ್ನು ಹರಸುತ್ತಾಳೆ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ ಹಾಗೂ ಭಕ್ತಿ. ಇದನ್ನು ಉದಾಹರಣೆ ಸಮೇತ ನೋಡೋಣ ಬನ್ನಿ..!

 

Video Top Stories