MahaShivratri 2023; ಶಿವರಾತ್ರಿಯ ಮಹತ್ವವೇನು? ಈ ದಿನದ ಆಚರಣೆ ಹೇಗಿರಬೇಕು?

 ಶಿವರಾತ್ರಿ ಆಚರಣೆ ಎಂದರೆ ಪ್ರಮುಖವಾಗಿ ಉಪವಾಸ ಮತ್ತು ಜಾಗರಣೆ. ಇವನ್ನು ಆಚರಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಸಂಸ್ಕೃತಿ ಚಿಂತಕರು ಮತ್ತು ಪ್ರವಚನಕಾರರಾದ  ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ. 

Share this Video
  • FB
  • Linkdin
  • Whatsapp

ಶಿವರಾತ್ರಿಯು ಪಾಪಗಳಿಗೆ ಕಾಳ ರಾತ್ರಿ, ಸಾಧಕರಿಗೆ ಸಿದ್ಧರಾತ್ರಿ, ಅಂತದೃಷ್ಟಿಯುಳ್ಳ ಯೋಗಿಗಳಿಗೆ ಹಗಲಾಗಿರುವಂಥ ರಾತ್ರಿಯೇ ಶಿವರಾತ್ರಿ. ಅಜ್ಞಾನದ ಮೋಡಗಳನ್ನು ಕಳೆಯುವ, ಆನಂದಮಯ ಸ್ಥಿತಿ ಕೊಡುವ, ಮಂಗಳಕರ ರಾತ್ರಿ ಶಿವರಾತ್ರಿ. ಶಿವರಾತ್ರಿ ಆಚರಣೆ ಎಂದರೆ ಪ್ರಮುಖವಾಗಿ ಉಪವಾಸ ಮತ್ತು ಜಾಗರಣೆ. ಇವನ್ನು ಆಚರಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಸಂಸ್ಕೃತಿ ಚಿಂತಕರು ಮತ್ತು ಪ್ರವಚನಕಾರರಾದ ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ. 

Related Video