ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ

ಮೀನದಲ್ಲಿ ಗುರು ಅಸ್ತನಾಗುತ್ತಿರುವುದರಿಂದ ಗುರುಬಲ ಕಳೆದುಕೊಳ್ಳಲಿದ್ದಾನೆ. ಇದರಿಂದ ಲೋಕದಲ್ಲಿ ಅನಾಹುತಗಳು ಹೆಚ್ಚುತ್ತವೆ. ಸಜ್ಜನರ ಬಲ ತಗ್ಗುತ್ತದೆ. 

Share this Video
  • FB
  • Linkdin
  • Whatsapp

ಏಪ್ರಿಲ್ 1 ಮಧ್ಯರಾತ್ರಿಯ ಸಮಯಕ್ಕೆ ಗುರುವಿಗೆ ರವಿಯಿಂದಾಗಿ ಅಸ್ತ ದೋಷ ಉಂಟಾಗುತ್ತದೆ. ಅಲ್ಲಿಂದ 30 ದಿನಗಳ ಕಾಲ ಅಂದರೆ, ಮೇ 30ರವರೆಗೆ ಗುರು ಅಸ್ತನಾಗಿರಲಿದ್ದಾನೆ. ವಿವಾಹ, ಧ್ವಜ ಸ್ಥಾಪನೆ ಸೇರಿದಂತೆ ಯಾವುದೇ ಮಂಗಳ ಕಾರ್ಯಕ್ಕೆ ಈ ದಿನಗಳಲ್ಲಿ ಮುಹೂರ್ತಗಳು ಇರುವುದಿಲ್ಲ. ಇದನ್ನು ಮೌಢ್ಯ ಕಾಲ ಎಂದು ಆಚರಿಸಲಾಗುತ್ತದೆ. ಗುರುವಿಗೆ ರವಿಯಿಂದ ಶಕ್ತಿ ನಷ್ಟವಾದರೆ, ಶನಿಗೆ ಸೂರ್ಯನಿಂದ ಸಧ್ಯ ಶಕ್ತಿ ವೃದ್ಧಿಯಾಗಿದೆ. ಇನ್ನು ಏಪ್ರಿಲ್‌ನಲ್ಲಿ ರಾಹುವಿಗೂ ರವಿಯಿಂದ ಶಕ್ತಿ ವೃದ್ಧಿಯಾಗುತ್ತದೆ. ಈ ಪಾಪ ಗ್ರಹಗಳ ಶಕ್ತಿ ವೃದ್ಧಿಯಿಂದ ಹಾಗೂ ಶುಭ ಗ್ರಹದ ಶಕ್ತಿಹೀನತೆಯಿಂದ ಲೋಕದಲ್ಲಿ ಪಾಪ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಾಶ್ಯಪ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದು ತಿಂಗಳು ಗುರು ಗಂಡಾಂತರ; ಯಾರಿಗೇನು ಸಮಸ್ಯೆ?

Related Video